Saturday, 17 September 2011

ನನ್ನ ತಾತನ / ಅಜ್ಜನ ಮನೆ-----ನಮ್ಮಮ್ಮನ ತವರು

ಪ್ರ್ರೀತಿ ವಿಶ್ವಾಸಗಳ ಚಿಲುಮೆಯಾಗಿರುವ  
ನಮ್ಮೆಲ್ಲರ ಪ್ರೀತಿ ಪಾತ್ರರಾಗಿರುವ 
ನಮ್ಮ ಮಾಮ ಮತ್ತು ಮಾಯಿ . 

ನಿರ್ಮಲ ವಾತಾವರಣದಲ್ಲಿ , ಪ್ರಕ್ರತಿಯ ಮಡಿಲಲ್ಲಿ ,
ನಿಷ್ಕಲ್ಮಶ, ನಿಷ್ಕಪಟ , ಶುದ್ಧ ಪವಿತ್ರ ಹ್ರದಯಗಳ ಜೋಡಿ 
ಗೋ-ಪಾಲಕ , ಗೋಪಾಲ ಮಾಮ ಮತ್ತು ಮಾಯಿ 
ಹೆಬ್ರಿ 

No comments:

Post a Comment