Saturday, 17 September 2011

ಮೀನು ಬೇಕಾ ಮೀನು, ಅಲೆಪ್ಪಿ ಚೆಮ್ಮಿನು , ಬೇಕು ಅಂದ್ರೆ ಸಿಗಲ್ಲ, ಬೇಗ್ ತೆಗೊಳ್ಳಿ

മീന്‍ യെത്രക്ക് തരും ?

കുറച്ചു കൂടെ 

അല്ലെങ്ങില്‍ വേറെ കട നോക്കാം 

ಯಾಕ್ರೀ ಗೊತ್ತಾಗ್ಲಿಲ್ವ , ನಮ್ಮ ಸಜೀವ್ ಸಾಹೇಬರು 
ಮಲಯಾಳಿಯಲ್ಲಿ ಕೇಳ್ತಾ ಇದ್ದಾರೆ.

ಮೀನಿನ ರೇಟ್ ಎಷ್ಟು
ಕಡಿಮೆಗೆ ಕೊಡೋದಿಲ್ವ 
ಇಲ್ಲ ಅಂದ್ರೆ ಬೇರೆ ಅಂಗಡಿಗೆ ಹೋಗ್ತೀನಿ 
ಅಂತ ಹೇಳ್ತಾ ಇದ್ದಾರೆ.

No comments:

Post a Comment