ಹಿಂದಿನ ಸಲ ನಾನು ಮೇಲೆ ತಿಳ್ಸಿದ ವಿಷಯದ ಮೇಲೆ ಬರಿ ಬೇಕಾದ್ರೆ, ನಂಗೆ ಹೆಚ್ಚು ಬುದ್ದಿ ಇರ್ಲಿಲ್ಲ.
ಅದ್ರರ್ಥಾ ಈಗ ಬುಧ್ಧಿ ಬಂದಿದೆ ಅಂತ ಅರ್ಥಾ ಅಲ್ಲ.
ಈಗ ಮೊದಲಿಗಿಂತ ಸುಮಾರು ಒಂದು ಮಿಲಿ ಮೀಟರ್ನಷ್ಟು ಬುಧ್ಧಿ ಜಾಸ್ತಿ ಬಂದಿದೆ, ಅಂತ ನಂಗೆ ಅನಿಸ್ತಾ ಇದೆ, ಇಲ್ಲಾ ಅಂದಿದ್ರೆ, ನಾನು ಭಾಗ ಎರಡು ಖಂಡಿತಾ ಬರಿತಿರ್ಲಿಲ್ಲ.
ಸಿನೆಮಾಗಳಲ್ಲಿ, ಭಾಗ ಒಂದು, ಭಾಗ ಎರಡು ಅಂತೆಲ್ಲ ಇರುತ್ತೆ, ಅದೇ ರೀತಿ ನಾನು ಕೂಡ, ಭಾಗ ಎರಡು ಬರಿತಾ ಇದ್ದೀನಿ. ಅಂದ್ರೆ, ನಾನು ಮೊದ್ಲು ಬರ್ದಿದ್ದನ್ನ ಎರಡು ಭಾಗ ಮಾಡಿ ಇಲ್ಲಿ ಬರಿತಾ ಇದ್ದೀನಿ. ಈಗ್ಲಾದ್ರೂ ಒಪ್ತೀರಾ, ನನ್ನ ಬುಧ್ಧಿ ಸ್ವಲ್ಪ ಜ್ಯಾಸ್ತಿ ಆಗಿದೆ ಅಂತಾ. ತಲೆ ಮೇಲೆ ಕೂದ್ಲು ಎಲ್ಲ ಉದ್ರಿ, ಬಕ್ಕ ತಲೆ ಆದ್ರೆ, ಅವ್ರಿಗೆ ಬುದ್ಧಿ ಜಾಸ್ತಿ ಇದೆ ಅಂತ ಅರ್ಥಾ, ಅಂತ ನನ್ನ ಮಾಸ್ಟ್ರು ಒಬ್ರು ಹೇಳಿದ್ ಜ್ಞಾಪಕ ನಂಗೆ.
ಇದನ್ ಯಾಕೆ ಹೇಳ್ದೆ ಅಂದ್ರೆ, ನಂಗೆ ಈಗ ತಲೆ ಮೇಲೆ ಕೂದ್ಲು ಹುಡ್ಕೋ ಪರಿಸ್ಥಿತಿ ಬಂದಿದೆ.
ನಂದು ಬಕ್ಕ ತಲೆ ಆಗಿದೆ, ಕನ್ನಡಿಯಲ್ಲಿ ನೋಡ್ಕೊಂಡಾಗ ಸ್ವಲ್ಪ ಬೇಜಾರ್ ಆಗುತ್ತೆ, ವಯಸ್ಸಾಗಿದ್ದು ಗೊತ್ತಾಗಿ ಬಿಡುತ್ತೆ, ಆದ್ರೆ ಇನ್ನೊಂದ್ರೀತಿ ಯೋಚನೆ ಮಾಡ್ದಾಗ ಖುಷಿ ಆಗುತ್ತೆ , ಅದ್ಯಾಕೆ ಅಂದ್ರೆ ನಾನು ಬುಧಿವಂತ ಆಗಿ ಬಿಟ್ಟಿದ್ದೀನಿ ಅನ್ನೋ ಭ್ರಮೆಯಿಂದ. ಹಾಗೆ ನೋಡಿದ್ರೆ, ನಂಗು ಅನ್ಸುತ್ತೆ, ನಿಜವಾಗಲು ನಾನ್ ಸ್ವಲ್ಪ ಬುಧಿವಂತ ಆಗಿರಲೇ ಬೇಕು, ಯಾಕೆ ಅಂದ್ರೆ, ಜನರೆಲ್ಲ ನಂಗೆ ಮರ್ಯಾದೆ ಕೊಡ್ತಾ ಇರ್ತಾರೆ.

ಸರಿ, ಬುಧಿವಂತಾ ಅಂತ ಅಂದ್ಕೊಂದ್ಮೇಲೆ ನಾನು ಕೂಡ, ಒಂದ್ ಸ್ವಲ್ಪ ಸೀರಿಯಸ್ ಆಗಿ ಯೋಚನೆ ಮಡ್ಬೇಕಲ್ವ , ಅದಕ್ಕೊಸ್ಕರಾನೆ , ಈ " ನಾನು ಮತ್ತು ಪ್ರಕ್ರತಿ - ಭಾಗ ಎರಡು " ಬರಿಯೋದಕ್ಕೆ ಯೋಚನೆ ಮಾಡಿದ್ದು.
PART --2
भाग २
ಭಾಗ ೨
ಹಾಗೆ ನೋಡಿದ್ರೆ, ನನ್ನ ಬುದ್ಧಿ ಕೂಡ ಒಂಥರಾ ಪ್ರಕ್ರತಿಯಿಂದ ಪ್ರೇರಣೆ ಪಡ್ಕೊಂಡೆ ಈ ಕೆಲಸ ಮಾಡ್ತಾ ಇದೆ. ಯಾಕೆ ಅಂದ್ರೆ, ಪ್ರಕ್ರತಿ ಇಲ್ಲಾ ಅಂದಿದ್ರೆ, ನಾವ್ ಏನ್ ಮಾಡ್ಬವ್ದಿತ್ತು?
ಮಳೆ, ಮೋಡ, ಕಾಮನಬಿಲ್ಲು, ಕಾಡು , ಕಾನನ ಇವೆಲ್ಲ ಇಲ್ಲ ಅಂದಿದ್ರೆ , ಕವಿ ಸತ್ತೊಗ್ಬಿಡ್ತಿದ್ದ. ಅದೇ ರೀತಿ, ಅಮಲ ಜನಕ, ನೀರು, ಗ್ಯಾಸು, ಬೇರೆ ಬೇರೆ ಕೆಮಿಕಲ್ಸು ಎಲ್ಲ ಇರ್ಲಿಲ್ಲ ಅಂದ್ರೆ, ಸೈಂಟಿಸ್ಟ್ ಎಲ್ಲ ಹುಚರಾಗ್ ಬಿಡ್ತಿದ್ರು.
ಹಾಗಾಗಿ ಎಲ್ಲವೂ ಮತ್ತು ಎಲ್ಲರೂ ಕೂಡ ಪ್ರಕ್ರತಿಯನ್ನೇ ಅವಲಂಬಿಸಿರ್ತಾರೆ.
ಪ್ರಕ್ರತಿ ಮುನಿಸಿಕೊಂಡ್ ಬಿಟ್ರೆ ಯಾವ್ ಕವಿ , ಸೈಂಟಿಸ್ಟ್ , ಯಾವ್ ಗವರ್ನಮೆಂಟ್ , ಯಾರು ಏನು ಮಾಡ್ಲಿಕ್ಕೆ ಆಗೋದಿಲ್ಲ.
ಹಾಗಾಗಿ, ಇಲ್ಲಿ ಪ್ರಕ್ರತಿಯೇ ಯಜಮಾನ, ಸರಕಾರ, ಸೂಪರ್ ಸೈಂಟಿಸ್ಟ್ , ಸೂಪರ್ ಕವಿ, ಎಲ್ಲವೂ ಕೂಡ. ಅದನ್ನ ಮೀರ್ದವ್ರು, ಅದಕ್ಕಿಂತ ಬುಧಿವಂತರು ಯಾರು ಇಲ್ಲ. ಅದೇ ದೇವ್ರು, ಅದೇ ತಾಯಿ ತಂದೆ ಎಲ್ಲವೂ ಕೂಡ.
ನಾವೆಲ್ಲಾ ನಮ್ಮ ಹೊಟ್ಟೆ ಪಾಡಿಗೋಸ್ಕರ ಕೂಡ ಅದನ್ನೇ ಅವ್ಲಂಬಿಸಿರ್ತೀವಿ. ಅದಿಲ್ಲ ಅಂದ್ರೆ ನಾವಿಲ್ಲ.

ನಾವ್ ಸ್ಕೂಲಲ್ಲಿ ಓದಬೇಕಾದರೆ, invention ಅಂತ ಒದ್ದ್ತೀವಿ.
ರೇಡಿಯೋವನ್ನ ಮಾರ್ಕೋನಿ ಕಂಡ ಹಿಡ್ದ,
ಟೆಲಿಫೋನನ್ನ ಅಲೆಕ್ಸಾಂಡರ್ ಗ್ರಾಹಂ ಬೆಲ್ ಕಂಡ ಹಿಡ್ಡಾ,
ಎಲೆಕ್ಟ್ರಿಕ್ ಬಲಬನ್ನ ಥಾಮಸ್ ಆಲ್ವಾ ಎಡಿಸನ್ ಕಂಡ ಹಿಡ್ಡಾ ,
ವಿಮಾನವನ್ನ ವ್ರೈಟ್ ಸಹೋದರರು ಕಂಡ ಹಿಡ್ದ್ರು, ಈ ರೀತಿ ಅನೇಕ ಜನರು ಅನೇಕ ವಿಷಯಗಳನ್ನ, ವಸ್ತುಗಳನ್ನ , ಯಂತ್ರಗಳನ್ನ , ವಾಹನಗಳನ್ನ , ಕಂಡ ಹಿಡ್ದಿದ್ದನ್ನ ನಾವೆಲ್ಲಾ ಓದಿದೀವಿ.
ಆಗೆಲ್ಲ ನಾವು ಸಣ್ಣ ಹುಡುಗ್ರು, ಕೇವಲ ಪರೀಕ್ಷೆಯಲ್ಲಿ, ಬರಿಯೋದಕ್ಕೊಸ್ಕರಾನೆ, ಬಾಯಿ ಪಾಠ ಮಡ್ಕೊಳ್ತಿದ್ವಿ. ಅದ್ರ ಬಗ್ಗೆ ಗಹನವಾಗಿ ತಿಳ್ಕೊಳೋದಿಕ್ಕೇ ಹೋಗ್ತಿರ್ಲಿಲ್ಲ.
ಆದ್ರೆ, ಈಗ ಅದನ್ನೆಲ್ಲ ಯೋಚನೆ ಮಾಡ್ದಾಗ, ಅವರೆಲ್ಲಾ ಈ ಪ್ರಕ್ರತಿಯಲ್ಲಿ ಇದ್ದಂತಹ ವಸ್ತು, ವಾತಾವರಣ ಇದನ್ನ ಉಪ್ಯೋಗಿಸ್ಕೊಂಡೆ ಇದನ್ನೆಲ್ಲಾ ಮಾಡಿದ್ರೆ ಹೊರತು , ಹೊಸ್ತಾದ್ ಯಾವುದೇ ಒಂದು ವಸ್ತು, ಅಥವಾ ಯಾವುದೇ ಹೊಸ ಟೆಕ್ನಾಲಜಿ ತಯಾರ್ ಮಾಡಲೇ ಇಲ್ಲ. ಅವೆಲ್ಲ ಕೂಡ, ಇಲ್ಲಿ ಪ್ರಕ್ರತಿಯಲ್ಲಿ, ಇದ್ದಂತಹ ಬೇರೆ ಬೇರೆ ವಸ್ತು, ವಾತಾವರಣ, ಇವುಗಳ, ಬೇರೆ ಬೇರೆ ವಿಧದಲ್ಲಿ, ಉಪಯೋಗ್ಸಿ ಕೊಂಡು, ಮಾಡಿದ್ದು. ಯಾಕೆ ಅಂದ್ರೆ ಮನ್ಶನಿಗೆ, ಇಲ್ಲಿ ಇರೋ ವಸ್ತುಗಳನ್ನ ಬೇರೆ ಬೇರೆ ಹೊಂದಾಣಿಕೆ ಮಾಡ್ಕೊಂಡು ಏನನ್ನಾದರು ತಯಾರ್ ಮಾಡಬಹುದೇ ಹೊರತು, ಹೊಸತಾಗಿ, ಯಾವುದೇ ಮೂಲ ವಸ್ತುಗಳನ್ನ ತಯಾರ್ ಮಾಡ್ಲಿಕ್ಕೆ ಆಗೋದೇ ಇಲ್ಲ. ಪ್ರಕ್ರತಿಯಲ್ಲಿ, ಏನೇನ್ ಲಭ್ಯ ಇದ್ಯೋ ಅದನ್ನಷ್ಟೇ ಅವ್ನು ಉಪಯೋಗಿಸಬೇಕು. ಹೊಸತು ಎನನ್ನು ತಯಾರ್ ಮಾಡೋಕ್ ಆಗೋಲ್ಲ. ಅದನ್ನ ಪ್ರಕ್ರತಿ ಮಾತ್ರ ಮಾಡ ಬಹುದು.

ನಮ್ಮ ಯೋಚನಾ ಶಕ್ತಿ, ಹಾಗು ಕ್ರಿಯಾ ಶಕ್ತಿ ಕೂಡ ಒಂದು ಮಿತಿಯಲ್ಲಿ ಮಾತ್ರ ಕೆಲ್ಸಾ ಮಾಡುತ್ತೆ. ಅದನ ಮೀರಿ ಕೆಲಸ ಮಾಡ್ಲಿಕ್ಕಾಗ್ಲಿ, ಅಥ್ವಾ ಯೋಚನೆ ಮಾಡ್ಲಿಕ್ಕಾಗ್ಲಿ, ನಮ್ ಕಯಲ್ಲಿ ಆಗೋದಿಲ್ಲ.
ಉದಾಹರಣೆಗೆ, ನಾವ್ ಇರೋ ಕಡೆ, ಉತ್ತರ ಭಾರತದಲ್ಲಿ, ಬೇಸಿಗೆಯಲ್ಲಿ, ತುಂಬಾ ಸೆಕೆ, ಚಳಿಗಾಲದಲ್ಲಿ, ತುಂಬಾ ಚಳಿ ಇದೆ.
ಅದರಿಂದ ತಪಿಸ್ಕೊಳೋದಕ್ಕೆ ನಾವು ಬೆಸ್ಗೆನಲ್ಲಿ, ಎಸಿ ಉಪಯೋಗಿಸ್ತೀವಿ, ಚಳಿಗಾಲದಲ್ಲಿ ಹೀಟರ್ ಉಪಯೋಗಿಸ್ತೀವಿ. ಆದ್ರೆ ಇದ್ಕೊಂದು ಮಿತಿ ಇದೆ,
ನಾನು ಕೇವಲ ನನ್ನ ಮನೆಯ ಒಂದು ರೂಮನ್ನು ಮಾತ್ರ ಎಸಿ ಮಾಡಿಸ್ಬಲ್ಲೆ, ಹೆಚ್ಹು ಅಂದ್ರೆ ಇಡೀ ಮನೆ ಎಸಿ ಮಾಡಿಸ್ಬಲ್ಲೆ, ಅದಕ್ಕಿಂತ ಹೆಚ್ಹು ಏನು ನಂಗ್ ಮಾಡೋಕಾಗೋಲ್ಲ. ನನ್ನತ್ರ ಎಸ್ಟೆ ದುಡ್ದಿರ್ಲಿ, ನಾನು ಇಡೀ ಊರನ್ನೇ ಎಸಿ ಮಾಡೋಕೆ ಸಾಧ್ಯಾನೆ ಇಲ್ಲ. ಅದನ್ನ ಪ್ರಕ್ರತಿ ಮಾತ್ರ ಮಾಡ್ಬವ್ದು. ಅದೇ ಚಳಿಗಾಲ, ಇಡೀ ಊರಿಗೆ ಊರೇ ಎಸಿ ಆಗಿಬಿಡುತ್ತೆ. ಅದೇ ಚಳಿಗಾಲದಲ್ಲಿ, ನಾವ್ ಇಡೀ ಉರನ್ನ ಹೀಟರ್ ಹಾಕಿ ಬಿಸಿ ಮಾಡೋಕ್ ಆಗೋಲ್ಲ, ಆದ್ರೆ ಪ್ರಕ್ರತಿ ಮಾಡ್ಬಿಡುತ್ತೆ, ಅದೇ ಬೇಸಿಗೆ ಕಾಲ. ಇದೆ ಪ್ರಕ್ರತಿ.

ಪ್ರಕ್ರತಿಯ adjustment ನೋಡಿ, ಅದು ಗಿಡ ಮರಗಳಿಗೆ, ಇಂಗಾಲದ ಡೈ ಆಕ್ಸೈಡ್ ಇಂಧನವನ್ನಾಗಿ ಮಾಡಿದ್ರೆ, ನಮಗೆ ಆಮ್ಲಜನಕವನ್ನ ಇಂಧನವನ್ನಾಗಿ ಮಾಡಿತು. ಗಿಡ ಮರಗಳು, ಗಾಳಿಯಿಂದ ಇಂಗಾಲದ ಡೈ ಆಕ್ಸೈಡನ್ನು ಕುಡಿದು, ಆಮ್ಲಜನಕವನ್ನ ಹೊರಗೆ ಹಾಕುತ್ತೆ, ಅದೇ ರೀತಿ, ನಾವು ಆಮ್ಲ ಜನಕವನ್ನು ಸೇವಿಸಿ, ಇಂಗಾಲದ ಡೈ ಆಕ್ಸೈಡನ್ನ ಹೊರಗೆ ಹಾಕ್ತೀವಿ. ಅಂದ್ರೆ, ನಾವಿಬ್ರು ಒಬ್ರಿಗೊಬ್ರು ಪೂರಕವಾಗಿ ಬದುಕ್ತಾ ಇದ್ದೀವಿ.
ಪ್ರಕೃತಿ ಈ ಪ್ರಪಚದಲ್ಲಿರುವ ಎಲ್ಲ ಜೀವಗಳನ್ನ ಒಂಥರಾ ಕಾರಖಾನೆ ಅಥವಾ ಕನ್ನಡದಲ್ಲಿ ಹೇಳ್ಬೇಕು ಅಂದ್ರೆ ಫ್ಯಾಕ್ಟರಿ , ಮಾಡಿ ಬಿಟ್ಟಿದೆ.
ನಾವೆಲ್ಲಾ ಒಂಥರಾ ಮಶಿನರಿಗಳು. ನಾವೊಂದ್ಕೊಂಡಾಗೆ ನಾವು, ಒಳ್ಳೆ ಹಣ್ಣು ತಿಂದು , ವೆಸ್ಟ್ ಎಲ್ಲ ಹೊರಗೆ ಹಾಕ್ತೀವಿ ಅಂತ ನಾವೇನಾದ್ರೂ ಅಂದ್ಕೊಂಡಿದ್ರೆ ನಮ್ಮಷ್ಟು ಮೂರ್ಖರು ಯಾರು ಇಲ್ಲ.
ಇಲ್ಲಿ ಪ್ರಕೃತಿ ನಮ್ಮನ್ನ ಮಂಗ ಮಾಡಿದೆ.
ಅದಕ್ಕೆ ನಿಜವಾಗಿ ಹೇಳ್ಬೇಕು ಅಂದ್ರೆ, ಗಿಡ ಮರ, ಕ್ರಿಮಿ ಕೀಟಗಳಿಗೆ ಬೇಕಾದ ಆಹಾರವನ್ನ ತಯಾರಿಸೋ ಒಂದು ಮಷಿನ್ ಬೇಕಾಗಿತ್ತು,
ಅದಕ್ಕೋಸ್ಕರ ಮನುಷ್ಯನಿಗೆ ತಯಾರು ಮಾಡಿದ.
ನಮಗೆ ಅಸೆ ಹುಟ್ಟಿಸ್ಲಿಕ್ಕಾಗಿ , ನಾಲಗೆಗೆ ರುಚಿ ಕೊಟ್ಟ, ಹಣ್ಣು ಹಂಪಲುಗಳಿಗೆ ರುಚಿ ಕೊಟ್ಟ, ಆದ್ರೆ ಅದರ ಬೀಜಕ್ಕೆ ಮಾತ್ರ ರುಚಿ ಕೊಡಲಿಲ್ಲ, ಯಾಕೆ ಅಂದ್ರೆ, ಅದು ಗಿಡ ಮರಗಳ ಮುಂದಿನ ಪೀಳಿಗೆಗೆ ಬೇಕಾಗಿತ್ತು, ಹಾಗಾಗಿ ಮನುಷ್ಯ ಅದನ್ನ ತಿನ್ನದೇ, ಬಿಸಾಕುವಂತೆ ಮಾಡಿದ. ನಾವೆಲ್ಲಾ ಹಣ್ಣು ಹಂಪಲು, ತರಕಾರಿ, ಇತ್ಯಾದಿಗಳನ್ನು ತಿಂದು,
ನೀರನ್ನು ಕುಡಿದು, ಆ ಹಣ್ಣು ಹಂಪಲು, ತರಕಾರಿಗಳನ್ನು, ಹೊಟ್ಟೆಯೊಳಗೆ ಅರೆದು, ನಮ್ಮ ಮಲದ ರೂಪದಲ್ಲಿ, ಹಾಗು ಮೂತ್ರದ ರೂಪದಲ್ಲಿ, ಫೈನಲ್ ಪ್ರಾಡಕ್ಟ್ , ಅಂದರೆ ಗಿಡ ಮರಗಳ ಅಹಾರವನ್ನ ತಯಾರು ಮಾಡಿ, ನಮ್ಮ ಮೆಷಿನ್ನಿಂದ ಹೊರಗೆ ಹಾಕ್ತೀವಿ.
ಅದನ್ನ ತಿಂದು ಹುಳ ಹುಪ್ಪಟೆಗಳು, ಕ್ರಿಮಿ ಕೀಟಗಳು, ಮಣ್ಣಿನ ರೂಪದಲ್ಲಿ, ಪುನಃ ಗೊಬ್ಬರವಾಗಿ, ಅಥವಾ ಗಿಡ ಮರಗಳಿಗೆ ಆಹಾರವಾಗಿ ನೆಲವನ್ನು ಸೇರುತ್ತದೆ.
ಅದನ್ನು ತಿಂದ ಗಿಡ ಮರಗಳು, ಪುನಃ ಹಣ್ಣು ಹಂಪಲು, ತರಕಾರಿಗಳ ರೂಪದಲ್ಲಿ, ಫೈನಲ್ ಪ್ರಾಡಕ್ಟ್ ತಯಾರು ಮಾಡಿ, ಪುನಃ ಮನುಷ್ಯನ ಬಳಿ ಕಳಿಸುತ್ತದೆ. ಹೀಗೆ ಈ ಚಕ್ರ ನಡೀತಾನೆ ಇರುತ್ತೆ. ಹೀಗಾಗೆ ನಾನು ಹೇಳೋದು, ನಾವೆಲ್ಲಾ ಕೂಡ ಒಂಥರಾ ಬೇರೆ ಜೀವಿಗಳಿಗಾಗಿ ಆಹಾರ ತಯಾರಿಸುವ ಯಂತ್ರಗಳು ಅಂತ. ಈ ಪ್ರಪಂಚವೇ ಒಂದು ದೊಡ್ಡ ಫ್ಯಾಕ್ಟರಿ , ಇಲ್ಲಿ ನೂರಾರು ಯಂತ್ರಗಳು, ಮಾನವನ ರೂಪದಲ್ಲಿ, ಮರಗಿಡಗಳ ರೂಪದಲ್ಲಿ, ಹುಳಹುಪ್ಪಟೆಗಳ ರೂಪದಲ್ಲಿ, ನಿರಂತರವಾಗಿ, ಬೇರೆಯವರಿಗಾಗಿ ಆಹಾರವನ್ನು ತಯಾರು ಮಾಡ್ತಾನೆ ಇರುತೆ. ಆದ್ರೆ ಈ ಮನುಷ್ಯ ಎಂಬೋ ಪ್ರಾಣಿ, ತಾನೇ ಬುಧಿವಂತ , ತಾನೇ ಸರ್ವಸ್ವ ಅಂತ ಅಂದ್ಕೊಂಡು,
ದೊಡ್ಡ ದೊಡ್ಡ ಕೃತಕ ಫ್ಯಾಕ್ಟರಿಗಳನ್ನ ಹಾಕಿ ಕೊಂಡು, ಕೃತಕ ಆಹಾರ, ಸಲಕರಣೆಗಳನ್ನು , ಕೆಮಿಕೆಲ್ಗಳನ್ನೂ ತಯಾರಿಸಿಕೊಂಡು, ಈ ಪ್ರಕೃತಿ ಹಾಗು ಪ್ರಪಂಚವನ್ನು ನಾಶ ಮಾಡಲು ಹೊರಟಿದ್ದಾನೆ. ಆದ್ರೆ ಅದ್ಯಾವುದ್ರಿಂದಾನು ಅವನಿಗೆ ತೃಪ್ತಿ ಅನ್ನೋದು ಸಿಕ್ತಾ ಇಲ್ಲಾ. ಯಾವದೇ ಹೊಸ product ಬಂದಾಗಲೂ, ಒಂದು ನಾಕು ದಿವ್ಸಾ ಚೆನ್ನಾಗಿ ಕಾಣ್ಸುತ್ತೆ , ಆಮೇಲೆ ಅದು ಬೇಡ ಅನ್ಸುತ್ತೆ. ಮತ್ತೆ ಏನಾದ್ರು ಹೊಸತು ತಯಾರು ಮಾಡಬೇಕಾಗುತ್ತೆ.
ಆದ್ರೆ ಪ್ರಕೃತಿಯ ಯಾವದೇ ವಸ್ತುಗಳು, ಯಾವಾಗಲು ಬೇಸರ ತರ್ಸೋದಿಲ್ಲ. ಬೆಳಿಗ್ಗೆ ಪಾರ್ಕಿಗೆ ವಾಕಿಂಗ್ ಹೋಗೋವಾಗ, ಕೇಳುವ, ಪಕ್ಷಿಗಳ ಕಲರವ, ತಣ್ಣನೆಯ ತಾಜಾ ಗಾಳಿ, ಯಾವ್ದು ಕೂಡ ಯಾವಾಗಲು ಬೇಸರ ತರ್ಸೋದಿಲ್ಲ. ಒಂದಿವ್ಸಾ ಹೋಗಲಿಲ್ಲ ಅಂದ್ರೆ ಬೇಸರ ತರ್ಸುತ್ತೆ. ಅದೇ ಪ್ರಕೃತಿಯ ವಿಶೇಷತೆ.

ಮತ್ತೆ ಹೇಳ್ಬೇಕು ಅಂದ್ರೆ, ನಾವು ಹಾಗು ಗಿಡ ಮರಗಳು, ತಯಾರಿಸುವ ಫೈನಲ್ ಪ್ರಾಡಕ್ಟ್ ಗಳಲ್ಲಿ, ಇತರೆ ಜೀವಿಗಳಿಗೆ, ತನ್ನ ಯಂತ್ರವನ್ನ ಜೀವಂತವಾಗಿ ಇಡ್ಲಿಕ್ಕೆ ಏನೇನ್ ಬೇಕೋ ಅದನ್ನೆಲಾ ಒಳಗೊಂಡಿರುವಂತೆ ತಯಾರು ಮಾಡುತ್ತೆ . ಉದಾಹರಣೆಗೆ, ನಮ್ಮ ಮಲದಲ್ಲಿ, ಪೊಟಾಷಿಯಂ , ಸೋಡಿಯಂ , ಯುರಿಯ, ಸಾರಜನಕ, ಇತ್ಯಾದಿಗಳಿಂದ ತುಂಬಿರುತ್ತೆ. ಅದೇ ರೀತಿ ನಮ್ಮ ಆಹಾರಗಳಲ್ಲಿ, ಸಾರಜನಕ, ಸಕ್ಕರೆ, ಇತ್ಯಾದಿಗಳಿಂದ ತುಂಬಿರುತ್ತೆ.
ಹಗ್ಲೊತ್ತು ನಮಗೆ, ಏನಾದ್ರು, ಕತ್ಲು ಮಾಡ್ಬೇಕು ಅಂದ್ರೆ, ನಾವು ಕೇವಲ ಒಂದು ರೂಮನ್ನೋ , ಮನೆಯನ್ನೂ ಕತ್ಲು ಮಾಡ್ಬವ್ದು, ಅದ್ರೆ ಇಡೀ ಊರನ್ನೇ ಕತ್ಲು ಮಾಡೋಕಗೋದಿಲ್ಲ, ಆದ್ರೆ ಪ್ರಕ್ರತಿ ಮಾಡುತ್ತೆ, ಅದೇ ರಾತ್ರಿ. ಅದೇ ರೀತಿ ರಾತ್ರಿ ಹೊತ್ತು ನಾವು ಇದ್ದೆ ಊರನ್ನೇ ಬೆಳಕಿನಿಂದ ಬೆಲ್ಗೊಕ್ ಆಗೋದಿಲ್ಲ, ಆದ್ರೆ ಪ್ರಕ್ರತಿ ಮಾಡುತ್ತೆ, ಅದೇ ಹಗಲು.
ನಮ್ಮ ಎಲ್ಲ ಕೆಲಸ, ಕೈಗಾರಿಕೆ, ಜೀವನಕ್ಕೆ , ನಮಗೆ ನೀರು ಅತ್ಯಾವಶ್ಯಕ, ಆದ್ರೆ, ಅದನ್ನ ತಯಾರ್ ಮಾಡೋದಿಕ್ಕೆ ಮಾತ್ರ ನಮಗೆ ಆಗೋದೇ ಇಲ್ಲ, ಕೇವಲ ಪ್ರಕ್ರತಿ ಮಾತ್ರ ಮಾಡ್ಬೋದು, ಅದೇ ಮಳೆಗಾಲ . ನಮಗೆ ಇಡೀ ವರ್ಷಕ್ಕೆ ಬೇಕಾದಷ್ಟು ನೀರನ್ನ ಅದು ಎಲ್ಲಿಂದನೋ ತಂದು ಸುರ್ದು ಬಿಡುತ್ತೆ, ಅದು ಕೂಡ ಒಂದ್ಸಲನು ತಪ್ಪಿಸದೇ, ಪ್ರತಿವರ್ಷ ತನ್ ಪಾಡಿಗೆ ತಾನು , ಕೆಲ್ಸಾ ಮಾಡ್ತಾನೆ ಇರುತ್ತೆ. ಅದನ್ನ ಯಾವ ಸೈಂಟಿಸ್ಟು ಮಾಡೋಕಾಗೋಲ್ಲ.
ಇವತ್ತಿಗೂ ಕೂಡ ನಮಗೆ ಒಂದು ಜೀವ , ಗಂಡು ಹೆಣ್ಣಿನ ಸಂಪರ್ಕ ಇಲ್ದೇನೆ, ಹುಟ್ಸೋಕೆ ಆಗಿಲ್ಲ. ಇಲ್ಲಿ ಕೂಡ, ಪರಾಗ ಸ್ಪರ್ಶ, ಗಂಡು ಹೆಣ್ಣಿನ ಮಿಲನ , ಅತ್ಯಾವಶ್ಯಕ. ಯಂತ್ರದಿಂದ ಒಂದು ಜೀವ ಹುಟ್ಸೋಕೆ ನಮ್ ಕಯಲ್ಲಿ ಆಗಿಲ್ಲ. ಇಲ್ಲೂ ಕೂಡ ಪ್ರಕ್ರತಿಯದ್ದೆ ಮೇಲ್ಗೈ.
ಈ ರೀತಿ ಪ್ರಕ್ರತಿ ಇಲ್ದೇನೆ ನಾವ್ ಬದ್ಕೊಕೆ ಆಗೋದೇ ಇಲ್ಲ ಅಂತ ಗೊತ್ತಿದ್ರು ಕೂಡ, ನಾವು ಅದನ್ನೇ ಕಡೆ ಗಾಣಿಸ್ತಾ ಬಂದಿದೀವಿ. ಪ್ರಕ್ರತಿ ನಿರ್ಮಿಸಿದ ಎಲ್ಲಾ ಜೀವಿಗಳ ಬೆಳವಣಿಗೆ ಒಳಗಿನಿಂದ ಆಗುತ್ತೆ. ಆದರೆ ಮನುಷ್ಯ ಏನೆ ತಯಾರು ಮಾಡಿದ್ರು, ಅದನ್ನ ಬೆಳೆಸ ಬೇಕು, ದೊಡ್ದು ಮಾಡ್ಬೇಕು ಅಂದ್ರೆ, ಹೊರಗಿನಿಂದ ಬೋಲ್ಟ್ ನಟ್ ಅಥವಾ ಗಮ್ ಹಾಕಿ ಜೋಡಿಸಬೇಕು.
ಅದೇ ರೀತಿ ದೇವ್ರು ನಿರ್ಮಿಸಿದ ಪ್ರತಿಯೊಂದು ಜೀವಿಗಳಿಗೂ ಒಂದು ಭಾವನೆ ಅಂತಾ ಕೊಟ್ಟ. ಆದ್ರೆ, ಮನುಷ್ಯನಿಗೆ ಅದನ್ ಕೊಡಲಿಕ್ಕೆ ಆಗೋದಿಲ್ಲ. ಖುಷಿ, ದುಖ, ಸಿಟ್ಟು, ಎಲ್ಲಾ ಕೊಟ್ಟ. ಆದ್ರೆ ಮನುಷ್ಯನ್ಗೆ ಅದ್ಯಾವ್ದನ್ನು ಕೊಡೋಕ್ಕೆ ಬರೋಲ್ಲ. ಖುಷಿ ಅಂದ್ರೆ ಏನು, ದುಃಖ ಅಂದ್ರೆ ಏನು, ಸಿಟ್ಟು ಅಂದ್ರೆ ಏನು, ಇವತ್ತಿಗೂ ಕೂಡ,
so called modern ಸೈಂಟಿಸ್ಟ್ ಗಳಿಗೆ define ಮಾಡ್ಲಿಕ್ಕೆ ಆಗ್ತಾ ಇಲ್ಲ. ಹಾಗು ಅದು ಯಾಕೆ ಬರುತ್ತೆ ಅನ್ನೋದು ಕೂಡ ಗೊತ್ತಾಗ್ತಾ ಇಲ್ಲ.
ಒಬ್ಬ ಭಾಳ ಬುಧಿವಂತ ಇರ್ತಾನೆ, ಇನ್ನೊಬ್ಬ ಭಾಳ ದಡ್ಡ ಇರ್ತಾನೆ, ಒಬ್ಬ ಒಳ್ಳೆ ಹಾಡುಗಾರ ಆಗ್ತಾನೆ, ಒಬ್ಬ ಒಳ್ಳೆ ಹೋರಾಟಗಾರ ಆಗ್ತಾನೆ, ಇನ್ನೊಬ್ಬ ಒಳ್ಳೆ bussiness man ಆಗತಾನೆ, ಇದು ಹೇಗೆ ? ಒಬ್ಬೊಬ್ಬರ brain ಒಂದೊಂದು ರೀತಿಯಲ್ಲಿ ಕೆಲ್ಸಾ ಮಾಡುತ್ತೆ. ಒಬ್ರ ತಲೆಯಲ್ಲಿದ್ದಿದ್ದನ್ನ , ಇನ್ನೊಬ್ಬ cut / paste ಆಗಲಿ, copy ಆಗ್ಲಿ, (computor ನಲ್ಲಿ ಮಾಡ್ದ ಹಾಗೆ ) ಮಾಡ್ಲಿಕ್ಕೆ ಬರೋಲ್ಲ. ಇಲ್ಲಿ ಯಾವದೇ ರೀತಿಯ ಬ್ಲೂ ಟೂಥ್ ಕೆಲ್ಸಾ ಮಾಡೋಲ್ಲ. ಇಲ್ಲೇ ಮನುಷ್ಯನ್ಗೆ ಏನು ಮಾಡೋಕ್ ಆಗ್ತಾ ಇಲ್ಲ. ಕ್ಯಾನ್ಸರ್ ಕಾಯ್ಲೆ ಯಾಕ್ ಬರುತ್ತೆ ಇವತ್ತಿಗೂ ಕಂಡ ಹಿಡಿಯೋಕ್ ಆಗ್ತಾ ಇಲ್ಲ, ಕೇವಲ ಅಂದಾಜು ಮಾಡಿ ಹೇಳ್ತಾರೆ, ಅಷ್ಟೇ.

ಇದರ ಎಲ್ಲಾದರ ಅರ್ಥ ಪ್ರಕ್ರತಿಯ ಎದುರಿಗೆ ನಾವೆಲ್ಲಾ ತುಂಬಾ ಸಣ್ಣವರು. ಅದರ ಜೊತೆಗೆ ಹೊಂದ್ಕೊಂಡು, ಅದರ ನಿಯಮಗಳನ್ನು ಮೀರದೆ, ಜೀವನ ಮಾಡ್ಕೊಂಡು ಹೋದ್ರೆ ಎಲ್ಲಾರಿಗೂ ಲಾಭ.
ರಸ್ತೆಯಲ್ಲಿ ಹೋಗಬೇಕಾದ್ರೆ, ಸಿಗ್ನಲ್ ಗಳನ್ನ ಹಾಕಿರ್ತಾರೆ, ಯಾಕೆ ಅಂದ್ರೆ, ಸಂಚಾರ ಸುಲಲಿತವಾಗಿ ಸಾಗಲಿ ಅಂತ, ನಾವೇನಾದ್ರೂ ಅದನ್ ಮೀರಿ ಬಿಟ್ರೆ, ಮೊದಲನೇದಾಗಿ, ಪೊಲೀಸರಿಗೆ ದಂಡ ಕಟ್ಬೇಕಾಗುತ್ತೆ,
ಎರಡನೇದಾಗಿ, ಎಲ್ಲಾ ಸಂಚಾರ ವ್ಯವಸ್ಥೆಯನ್ನು ನಾವು ಏರು ಪೆರು ಮಾಡಿ ಹಾಕಿ ಬಿಡ್ತೀವಿ. ಅದೇ ರೀತಿ ಪ್ರಕ್ರತಿ ಕೂಡ ಕೆಲವು ನಿಯಮಗಳನ್ನ ಮಾಡಿರುತ್ತೆ, ಇದು ಇದೆ ರೀತಿ ನಡೀಬೇಕು ಅಂತ, ನಾವೇನಾದ್ರೂ ನಮ್ಮ ಸ್ವಾರ್ಥಕ್ಕೋಸ್ಕರ ಆ ನಿಯಮಗಳನ್ನು ಮೀರಿ ನಡ್ಕೊಂದ್ರೆ, ಮೊದಲನೇದಾಗಿ, ಕ್ಯಾನ್ಸರ್ ನಂಥ ಕಾಯಿಲೆಯ ರೂಪದಲ್ಲಿ ದಂಡವನ್ನು ತೆರಬೇಕಾಗುತ್ತದೆ, ಹಾಗು ನಾವು ಸಮಾಜಕ್ಕೆ ದೊಡ್ಡ ಸಮಸ್ಯೆಗಳನ್ನು ತಂದೊಡ್ಡು ತ್ತೀವಿ.

ಅದರದ್ದೇ ಕೆಲವು ವಿಷಯಗಳನ್ನ ನಾವು ಈಗ ಚರ್ಚಿಸ ಬೇಕಾಗಿದೆ.
ನಾನು ನನ್ನ ಮೊದಲ್ನೇ ಭಾಗದಲ್ಲಿ ಹೇಳಿದ್ದೆ, ನಾವು ಚಿಕ್ಕವರಿದ್ದಾಗ ಬಹಿರ್ದಷೆಗಾಗಿ ಗದ್ದೆಗೆ, ಕಾಡಿಗೆ, ಹಾಡಿಗೆ(ಮನೆಯ ಹಿಂಭಾಗದ ಸಣ್ಣ ಕಾಡು ) ಹೋಗ್ತಾ ಇದ್ವಿ. ನಂತರ ಕ್ರಮೇಣ ನಾವೆಲ್ಲಾ ಇಂಗ್ಲೀಷ್ನಲ್ಲಿ " ಲಾಟ್ರೀನ್ " ಅಥವಾ ಶುಧ ಕನ್ನಡದಲ್ಲಿ "ಕಕ್ಕಸ್ " ಎಂಬ ಹೊಸ ಪದ್ದತಿಯನ್ನು ಸುರು ಮಾಡಿದ್ವಿ. ಮೊದ ಮೊದ್ಲು , ನಾವೆಲ್ಲಾ ಅದನ್ನ ಮನೆಯ ಹೊರಗೆ, ಸ್ವಲ್ಪ ದೂರದಲ್ಲಿ ಕಟ್ಟಿಸ್ತಾ ಇದ್ವಿ, ನಂತರ ಕ್ರಮೇಣ ಅದು ನಮ್ಮ ಮನೆಯನ್ನೇ ಪ್ರವೇಶಿಸಿ ಬಿಡ್ತು. ಈಗ ಅದು ಮನೆಯ ಒಳ್ಗೆನೆ ಇರ್ಬೇಕು, ಅದು ಕೂಡ , ಎರಡು ಮೂರು ಟಾಯ್ಲೆಟ್ ಇರ್ಬೇಕು. ಇಷ್ಟೇ ಆಗಿದ್ದಿದ್ರೆ ಪರವಾಗಿರಲಿಲ್ಲ , ಈಗ ಅದನ್ನ ಶುಧ್ಧವಾಗಿ, ವಾಸನೆ ಬರ್ದಿದ್ದಂತೆ, ಗಲೀಜಾಗ್ದೆ ಇರೋ ಹಾಗೆ ಇದ್ಬೇಕಲ್ಲ. ಇಲ್ಲಿ ಬಂದವು, Multi National Company ಎಂಬ ರಾಕ್ಷಸರು. ಇವರೇ ಹಿಂದಿನ ಕಾಲದಲ್ಲಿ, ಹೇಳ್ತಾ ಇದ್ದಂತ, ರಾಕ್ಷಸರು, ತಮ್ಮ ಸ್ವಾರ್ಥಕ್ಕಾಗಿ, ಇವ್ರು ಏನ್ ಬೇಕಾದ್ರೂ ಮಾಡ್ತಾರೆ. ಇಡೀ ಪ್ರಪಂಚ ನಾಶ ಆದರು ಇವರಿಗೆ ಏನು ಬೇಜಾರಾಗ್ಲಿ, ದುಃಖ ಆಗ್ಲಿ ಆಗೋದಿಲ್ಲ.
ಈಗ ಟಾಯ್ಲೆಟ್ ಕ್ಲೀನರ್ ಎಂಬ ಹೆಸರಿನಲ್ಲಿ, ಕೆಮಿಕೆಲ್ಗಳನ್ನ ಇವ್ರು ಮಾರ್ತಾ ಇದ್ದಾರೆ. ಈ ಕೆಮಿಕಲ್ ಗಳು, ವಿಷ ಕಾರಕ ಗಳು, ಹಾಗು ಆಸಿಡ್ ಯುಕ್ತವಾಗಿರುತ್ತೆ.
ಪ್ರಪಂಚದಲ್ಲಿ ಯಾವುದೇ ವಸ್ತು ಜೀವಂತವಾಗಿ ಇರ್ಬೇಕಾದ್ರೆ, ಅದ್ರಲ್ಲಿ, ಬೆಕ್ಟೀರಿಯ ಕೆಲಸ ಬಹಳ ಮಹತ್ವದ್ದು. ಈ ಸಣ್ಣ ರೂಪದ ಜೀವಿಗಳು, ಎಲ್ಲಾ ವಸ್ತುಗಳನ್ನು, ರೂಪಾಂತರ ಗೊಳಿಸುವಲ್ಲಿ, ಹಾಗು ಜೀವಂತವಾಗಿ ಇರಿಸುವಲ್ಲಿ ತುಂಬಾ ಉಪಯೋಗಕಾರಿ ಕೆಲಸವನ್ನು ಮಾಡುತ್ತೆ. ಮನುಷ್ಯನ ತ್ಯಾಜ್ಯವನ್ನು, ಜೀವಂತವಾಗಿ ಇಟ್ಟು, ಬೇರೆ ಕ್ರಿಮಿ ಕೀಟಗಳು, ಅದನ್ನು ತಿನ್ನುವಂತೆ ಮಾಡಿ ಅದನ್ನು ಪುನಃ ಗಿಡ ಮರಗಳಿಗೆ ಆಹಾರವಾಗಿ ಪರಿವರ್ತಿಸುವಲ್ಲಿ, ಬೇಕ್ಟಿರಿಯ ಕೆಲಸ , ಬಹಳ ಪ್ರಮುಖವಾದದ್ದು. ಇಲ್ಲಿ, ನಾವು, ಕೆಮಿಕಲ್ ಯುಕ್ತ , ಟಾಯ್ಲೆಟ್ ಕ್ಲೀನರ್ ಗಳನ್ನ, ಉಪಯೋಗಿಸಿದಾಗ, ಆ ಬೆಕ್ಟೀರಿಯ ಗಳೆಲ್ಲ, ಸತ್ತ ಹೋಗಿ ಬಿಡ್ತಾವೆ. ಅವು ಸತ್ತ ಹೋದ ತಕ್ಷಣ ,ಮನುಷ್ಯನ ತ್ಯಾಜ್ಯ , ಕೂಡ , ಸತ್ ಹೋಗಿ ಬಿಡುತ್ತೆ, ಆಮೇಲೆ, ಅದು ಯಾವದೇ ಕೆಲ್ಸಕ್ಕೆ ಬರದ, " Dead Water " ಆಗಿ ಬಿಡುತ್ತೆ.
ಅದನ್ನೇ ನಾವು ದೊಡ್ಡ ದೊಡ್ಡ ನಗರಗಳಲ್ಲಿ, ದೊಡ್ಡ ದೊಡ್ಡ ನಾಳೆಗಳಲ್ಲಿ, ಗೊಬ್ಬು ನಾರುತ್ತ , ಕಪ್ಪು ಬಣ್ಣದಲ್ಲಿ, ಹರೀತ ಇರೋದನ್ನ ಕಾಣ್ತೀವಿ. ಆ ತ್ಯಾಜ್ಯ ಈಗ ಯಾವುದೇ ಕೆಲ್ಸಕ್ಕೆ ಬರೋದಿಲ್ಲ, ಅದನ್ನ ಏನ್ ಮಾಡ್ಬೇಕು ಅಂತ ಕೂಡ ಈಗ ಗೊತ್ತಾಗ್ತಾ ಇಲ್ಲ. ಅದನ್ನ ಕೊನೆಗೆ, ಯಾವ್ದೋ ಕೆರೆಗೋ, ಅಥ್ವಾ ಇನ್ಯಾವ್ದೋ ನದಿಗೋ ಹರಿಬಿತ್ಬಿಡ್ತೀವಿ.
ಹೀಗಿ ನಾವು ಎರಡು ರೀತಿಯ ನಷ್ಟ ಮಾಡ್ಕೊಳ್ತಾ ಇದ್ದೇವಿ, ಮೊದಲನೇದು, ಗಿಡ ಮರಗಳ ಆಹಾರವನ್ನು, ನಷ್ಟ ಮಾಡಿ, ನಮಗೆ ಸಿಗೋ ತರಕಾರಿ , ಹಣ್ಣು ಹಂಪಲುಗಳ ಕೊರತೆಯನ್ನ ನಾವೇ ಸೃಷ್ಟಿ ಮಾಡ್ತಾ ಇದ್ದೀವಿ, ಎರಡನೇದಾಗಿ, ನಮಗೆ ಜೀವನಕ್ಕೆ ಅತಿ ಅಗತ್ಯವಾಗಿರೋ ನೀರಿನ ಮೂಲಗಳನ್ನು ಕೂಡ ನಾಶ ಮಾಡ್ತಾ ಇದ್ದೀವಿ. ಇದನ್ ಕುಡ್ಲೆ ನಿಲ್ಲಿಸದೆ ಇದ್ರೆ, ಬಹಳ ಕಷ್ಟ ಕಾಲವನ್ನ ಈ ಪ್ರಪಂಚ ಎದ್ರಿಸ್ಬೇಕಾಗುತ್ತೆ. ಅದಕೆ ಇರೋ ಉಪಾಯ ಅಂದ್ರೆ, ಟಾಯ್ಲೆಟ್ ಕ್ಲೀನರ್ ಆಗಿ, ಕೆಮಿಕಲ್ ಯುಕ್ತ ಸಾಮಗ್ರಿಗಳನ್ನು ಉಪಯೋಗಿಸಬೇಡಿ, ಅದರ ಬದಲು, ಪ್ರಾಕ್ರತಿಕ ವಸ್ತುಗಳಿಂದ ತಯಾರಿಸಲ್ಪಟ್ಟ ಕ್ಲೀನರ್ ಗಳನ್ನೂ ಉಪಯೋಗಿಸಿ. ಬ್ಯಾಕ್ಟೀರಿಯಾಗಳನ್ನು ಕೂಡ ಬದುಕಲು ಬಿಡಿ.
ಅದೇ ರೀತಿ, ಮನೆಯ ನೆಲವನ್ನು ಶುಧ್ಧವಾಗಿಡ್ಲಿಕ್ಕಾಗಿ, ಇವತ್ತು ಬೇರೆ ಬೇರೆ ಕಂಪೆನಿಗಳು , ವಿವಿಧ ರೀತಿಯ , ಫ್ಲೂರ್ ಕ್ಲೀನೆರ್ ಎಂಬ ಹೆಸರಿನಲ್ಲಿ, ಕೆಮಿಕಲ್ ಯುಕ್ತ , liquid product ಗಳನ್ನ ಮಾರುಕಟ್ಟೆಯಲ್ಲಿ, ಬಿಡುಗಡೆ ಮಾಡ್ತಾ ಇರ್ತಾವೆ. ಅವ್ರ ಉತ್ತಮ ಅಸ್ತ್ರ ಅಂದ್ರೆ, ಕೀಟಾಣು ನಾಶಕ. ಅವ್ರ ಪ್ರಕಾರ ನಮ್ಮ ಮನೆ ತುಂಬಾ ಕೀಟಾಣುಗಳು ತುಂಬಿ ತುಳುಕಾಡ್ತಾ ಇರ್ತಾವೆ, ಅವ್ರು ಬಂದು ಅವ್ರ ಹೊಸ ಪ್ರಾಡಕ್ಟ್ ಕೊಟ್ಟಿದ್ರಿಂದ ನಮ್ಮ ಮನೆ ಬಹಳ ಶುಧ್ಧವಾಗುತ್ತದೆ, ಹಾಗು ಕೀಟಾಣು ಮುಕ್ತವಾಗುತ್ತದೆ. ಪಾಪ ಅವ್ರಿಗೆ ಗೊತ್ತಿಲ್ಲ, ನಾವೆಲ್ಲ ಸಾವಿರಾರು ವರ್ಷಗಳ ಕಾಲ, ಈ ಕೀಟಾಣು ನಾಶಕಗಳಿಲ್ಲದೆ ನಮ್ಮ ಮನೆ, ವಠಾರ ಎಲ್ಲವನ್ನು , ಬಹಳ ಚೆನ್ನಾಗಿ, ಶುಧ್ಧವಾಗಿ, ಇತ್ತಿದ್ವಿ ಅಂತ. ಅವ್ರ ಪ್ರಕಾರ, ಕೀಟಾಣುಗಳು ಮಾನವನಿಗೆ ಹಾನಿಕಾರಕ, ಆದ್ರೆ, ನಿಜ ಹೇಳ್ಬೇಕು ಅಂದ್ರೆ, ಕೀತಾನು ಇಲ್ದೆ ಹೋದ್ರೆ, ಈ ಪ್ರಪಂಚಾನೇ ನಾಶವಾಗಿ ಹೋಗಿ ಬಿಡುತ್ತೆ. ಈ ಪ್ರಪಂಚದಲ್ಲಿರುವ ಎಲ್ಲ ರೀತಿಯ ಕಸ , ಕೊಳಚೆ, ಎಲ್ಲವನ್ನು, ಮಣ್ಣು ಮಾಡಿ, ಮತ್ತೆ ಭುಮಿತಾಯಿಯನ್ನು ಸೇರುವಂತೆ ಮಾಡುವುದೇ, ಈ ಕೀಟಾಣುಗಳು, ಕ್ರಿಮಿಕೀಟಗಳು. ಆದ್ರೆ, ಯಾವ್ದು ಎಷ್ಟು ಪ್ರಮಾಣದಲ್ಲಿ, ಎಲ್ಲಿ ಇರ್ಬೇಕು ಅಂತ ಮಾತ್ರ, ನಾವು ತೀರ್ಮಾನಿಸ ಬೇಕು. ಮತ್ತು ಅದನ್ನ ದೂರವಾಗಿಡ್ಲಿಕ್ಕೆ ಕೂಡ ಪ್ರಕೃತಿ ಬೇರೆ ಬೇರೆ ಉಪಾಯಗಳನ್ನು ಕೊಟ್ಟಿದೆ. ಮನೆಯನ್ನ, ಚೆನ್ನಾಗಿ ದಿನಕ್ಕೆ ನಾಲ್ಕಾರು ಬಾರಿ, ಗುಡ್ಸಿ, ಶುಧ್ಧ ನೀರಿನಿಂದ ವರಸ್ತಾ ಇದ್ದರೆ, ಅದು ಯಾವಾಗಲು ಶುಧವಾಗಿ, ಕೀಟಾಣು ಮುಕ್ತವಾಗಿರುತ್ತೆ. ಅದಕ್ಕೊಸ್ಕರಾನೆ, ನಮ್ಮ ಹಿರಿಯವರು, ಮನೆಯೊಳಗೆ, ಚಪ್ಪಲಿ, ಶೂ , ಇತ್ಯಾದಿ ಹಾಕ್ಕೊಂಡು ಬರಬಾರದು ಅಂತ ಮಾಡಿರೋದು. ಮನೆಯೊಳಗೆ ಬಾರೋ ಮೊದ್ಲು, ಕೈ ಕಾಲು ತೊಳ್ಕೊಂಡು ಬರಬೇಕು ಅಂತಾ ನಿಯಮ ಮಾಡಿದ್ದು. ಆವಾಗ, ಕೀಟಾಣುಗಳು, ಮನೆಯೊಳಗೆ ಬರೋದಿಲ್ಲ. ಆದ್ರೆ, ಈಗ ನಾವೆಲ್ಲ ಚಪ್ಪಲಿ, ಶೂ ಹಾಕ್ಕೊಂಡು, ಸೀದಾ ಮನೆಯೊಳಗೆ ಬಂದು ಬಿಡ್ತೀವಿ, ಅದು ಒಂಥರಾ ಫ್ಯಾಶನ್ ಆಗಿ ಬಿಟ್ಟಿದೆ, ದೊಡ್ಡಸ್ತಿಕೆಯ ಸಂಕೇತವಾಗಿದೆ. ಹಾಗಾಗಿ, ನಾವೆಲ್ಲ ಏನ್ ಮಾಡ್ಬೇಕು ಅಂದ್ರೆ ಚಪ್ಪಲಿ, ಶೂ ಇತ್ಯಾದಿಗಳನ್ನ್ ಮನೆಯೊಳಗೆ ಹಾಕ್ಕೊಂಡು ಹೋಗಬಾರದು, ಮನೆಗೆ ಬಂದ್ ತಕ್ಷಣ ಕೈ ಕಾಲು, ತೊಳ್ಕೊಂಡು ಶುಧರಾಗ್ಬೇಕು. ಆಗ ಈ ಕೀಟಾಣು ನಾಶಕಗಳ ಅವಶ್ಯಕತೆಯೇ ಬರೋದಿಲ್ಲ. ಮನೆಯನ್ನ ಚೆನ್ನಾಗಿ, ವರಸಿ, ಶುಧ್ಧ ನೀರಿನಿಂದ, ಇನ್ನು ಸ್ವಲ್ಪ ಚೆನ್ನಾಗಿ ಆಗ್ಬೇಕು ಅಂದ್ರೆ, ಬೇವಿನ ರಸವನ್ನೂ, ನಿಂಬೆ ರಸವನ್ನೂ, ಅಥವಾ, lemon grass ತೈಲವನ್ನೋ ಹಾಕಿ ನೆಲವನ್ನ ವರಸ್ಬಹುದು.
ಮುಂದಿನದು ಭಾಗ ಮೂರರಲ್ಲಿ -----