ನಿಜ ಹೇಳ್ಬೇಕು ಅಂದ್ರೆ ನನ್ಗೆ ಭಾಳಾ ದಿವ್ಸದಿಂದ ಯಾಕೋ ಒಂಥರಾ ಅನಿಸ್ತಿತ್ತು . ಈ ಪ್ರಪಂಚ ಅಂದ್ರೆ ಏನು, ಭೂಮಿ ಅಂದ್ರೆ ಏನು, ಆಕಾಶ ಅಂದ್ರೆ ಏನು, ದೇವ್ರು ಅಂದ್ರೆ ಏನು, ಸ್ವರ್ಗ ಅಂದ್ರೆ ಏನು, ಹುಟ್ಟು ಅಂದ್ರೆ ಏನು, ಸಾವು ಅಂದ್ರೆ ಏನು, ಸತ್ತ ಮೇಲೆ ಎಲ್ಲಿಗೆ ಹೋಗ್ತೀವಿ, ಈಥರ ನೂರಾರು ಯೋಚನೆಗಳು ತಲೆ ಒಳ್ಗೆ ಬಂದು , ಒಂಥರಾ ಹುಚ್ ಹಿಡ್ದಂಗ್ ಆಗ್ತಾ ಇತ್ತು. ಆವಾಗೆಲ್ಲ ಕುತ್ಕೊಂಡು ಸುಮ್ನೆ ಯೋಚನೆ ಮಾಡ್ತಾ ಇರ್ತಿದ್ದೆ. ಹೀಗೆ ನನ್ನ ತಲೆ ಒಳಗೆ ಬಂದಿದ್ದನ್ನೆಲ್ಲ ಬರೀತಾ ಹೋಗ್ತಾ ಇದ್ದೀನಿ .
ಈ ಭೂಮಿ ಹೇಗೆ ಹುಟ್ಟಿರಬಹುದು . ಮೇಲೆ ಕಾಣಿಸಿದಂತೆ ಹುಟ್ಟಿರಬಹುದೆ . ಅಥವಾ ಈ ಕೆಳಗಿನಂತೆ ಆಗಿರಬಹುದೇ?
ಮೇಲುಗಡೆ ಕಾಣುತ್ತಿರುವಂತ ಗೋಲ ನಾವೇನು ಮಿಲ್ಕಿ ವೆ ಅಥವಾ ಆಕಾಶ ಗಂಗೆ ಅಥವಾ ಆಕಾಶ ಕಾಯ ಅಂತ ಕರೀತೀವಿ ಅದು. ಕಪ್ಪು ಬಣ್ಣದಲ್ಲಿ ಕಾಣ್ತಾ ಇರೋದು ಬ್ಲಾಕ್ ಹೋಲ್ . ನನ್ನ ಮನಸ್ನಲ್ಲಿ ಬರ್ತಾ ಇರೋದು ಅಂದ್ರೆ, ಶ್ರೀ ಕೃಷ್ಣ ಹೇಳಿದಂತಹ ಎಲ್ಲವನ್ನು ಸ್ವಾಹಾ ಮಾಡುವಂತಹ ಆ ವಸ್ತುವೇ ಈ ಬ್ಲಾಕ್ ಹೋಲ್ ಮತ್ತು ನಾವೆಲ್ಲಾ ಪೂಜಿಸ್ತಾ ಇರುವಂತಹ ದೇವರು ಅಥವಾ ಆ ಮಹಾ ಶಕ್ತಿವಂತ ಅತಿ ಮಾನವರು ಈ ಕಪ್ಪು ಗುಳಿಯಲ್ಲೇ ಇರುತ್ತಾರೆ. ಇದುವರೆಗೆ ಯಾರು ಸಹಾ ಈ ಕಪ್ಪು ಗುಳಿಯ ಅಸ್ತಿತ್ವವನ್ನು ಅಲ್ಲಗೆಳೆದಿಲ್ಲ . ಹಾಗು ಇದನ್ನು ಯಾರು ಸಹಾ ಹತ್ತಿರದಿಂದ ನೋಡಿಲ್ಲ . ಆದ್ರಿಂದ್ಲೇ ನನಗೆ ಅನ್ನಿಸ್ತಾ ಇರೋದು ಅಂದ್ರೆ, ನಮ್ಮ ಕಲ್ಪನೆಯಲ್ಲಿ ಇರುವ ಸ್ವರ್ಗ ಅಂದ್ರೆ ಇಲ್ಲೇ ಇದೆ. ಹಾಗಾಗೆ ನಮ್ಮ ಪುರಾಣದಲ್ಲಿ ಹೇಳ್ತಾರೆ, ಸ್ವರ್ಗಕ್ಕೆ ಜೀವಂತವಾಗಿ ಹೋಗಲಿಕ್ಕೆ ಸಾಧ್ಯವಿಲ್ಲ ಅಂತಾ . ಕಾರಣ ಅದೇ, ಇಲ್ಲಿ ಎಲ್ಲವೂ ಸ್ವಾಹಾ ಆಗಿ ಹೋಗಿ ಬಿಡುತ್ತದೆ . ಈ ಪ್ರದೇಶ ನಮ್ಮ ಸೌರ ವ್ಯುಹಗಳ ಜನ್ಮ ಸ್ಥಳ ಕೂಡ ಹೌದು . ನಮ್ಮ ಸೃಷ್ಟಿ ಕರ್ತರೆಲ್ಲ ಇಲ್ಲೇ ಇರಬಹುದು .
ನಾನು ಒಂದು ಗಣೇಶನ ಶ್ಲೋಕದಲ್ಲಿ ಓದಿದ ನೆನಪು , ಸೂರ್ಯ ಕೋಟಿ ಸಮ ಪ್ರಭಾ ,ಎಂದು . ಇದರ ಅರ್ಥ ಕೋಟಿ ಸೂರ್ಯನ ಬೆಳಕಿಗೆ ಸಮನಾದದ್ದು ಎಂದು . ಅದರ ಅರ್ಥ , ನಮ್ಮ ಪುರ್ವಜರಿಗೆ ತಿಳಿದಿತ್ತು , ಸೂರ್ಯ ಕೇವಲ ಒಂದೇ ಒಂದು ಅಲ್ಲ, ಈ ಕ್ಷಿತಿಜದಲ್ಲಿ ಸಾವಿರಾರು ಸುರ್ಯರಿದ್ದಾರೆ ಎಂದು . ಈಗ ಇತ್ತಿಚಿನ ವಿಜ್ಞಾನಿಗಳೂ ಒಪ್ಪಿ ಕೊಳ್ಳುತ್ತಿದ್ದಾರೆ, ಇಲ್ಲಿ ನಮ್ಮ ಸೌರ್ಯ ಮಂಡಲದ ಹಾಗೆ ಸಾವಿರಾರು ಇದ್ದಾವೆ ಎಂದು . ಈ ರೀತಿಯ ಸಾವಿರಾರು ಸುರ್ಯಗಳು , ಒಂದೇ ಮಾರ್ಗದಲ್ಲಿ ಚಲಿಸುವಾಗ , ಆ ಮಾರ್ಗದಲ್ಲಿ ಉಂಟಾಗುವ ಬೆಳಕಿನ ಒಂದು ರೇಖೆಯ " ಮಿಲ್ಕಿ ವೆ " ಅಥವಾ " ಆಕಾಶ ಗಂಗೆ " . ಈ ರೀತಿಯ ಸಾವಿರಾರು ಸೌರ ಮಂಡಲ ಗಳು, ಎಲ್ಲಿಂದ ಬರುತ್ತವೆ , ಹೇಗೆ ಹುಟ್ಟಿ ಕೊಳ್ಳುತ್ತವೆ , ಎಂಬ ಪ್ರಶ್ನೆ ಸಹಜವಾಗಿ ಹುಟ್ಟಿ ಕೊಳ್ಳುತ್ತದೆ . ಇದಕ್ಕೆ ಉತ್ತರವೇ, ಬ್ಲಾಕ್ ಹೋಲ್ ಅಥವಾ ನಮ್ಮ ರೀತಿಯಲ್ಲಿ, ಸ್ವರ್ಗ. ನಾವು ಕರೆಯುವ ಬ್ರಹ್ಮ ಇಲ್ಲೇ ಇರುತ್ತಾನೆ . ಅವನಿಂದಲೇ ಸೃಷ್ಟಿಸಲ್ಪಟ್ಟ ಸಾವಿರಾರು ಸೌರ ಮಂಡಲಗಳು ಒಂದರ ಹಿಂದೆ ಒಂದರಂತೆ ಸಾಲೋ ಸಾಲಾಗಿ , ಬ್ಲಾಕ್ ಹೋಲಿನ ಒಂದು ಕಡೆಯಿಂದ ಈ ಆಕಾಶ ಕಾಯದಲ್ಲಿ ಚಲಿಸುತ್ತ ಹೋಗುತ್ತವೆ . ಚಲಿಸುತ್ತ , ಚಲಿಸುತ್ತ , ಕೊನೆಯಲ್ಲಿ ಅವುಗಳೆಲ್ಲ ಪುನಃ ಹೋಗಿ ಬ್ಲಾಕ್ ಹೋಲ್ನಲ್ಲಿ ಒಂದಾಗಿ ಬಿದುತ್ತವೆ. ಇದನ್ನೇ ಶ್ರೀ ಕೃಷ್ಣ ಹೇಳಿದ್ದು, ಎಲ್ಲವೂ ನನ್ನಿಂದಲೇ ಹುಟ್ಟಿ, ನನ್ನೊಳಗೆ ಒಂದಾಗಿ ಹೋಗುತ್ತದೆ ಎಂದು . ಬ್ಲಾಕ್ ಹೋಲ್ ಅಥವಾ ಸ್ವರ್ಗದಿಂದ ಸುರು ಆದ, ಸೌರ ಮಂಡಲದ ಕಥೆ, ಸ್ವರ್ಗದೊಳಗೆ ಲೀನವಾಗುವುದರೊಂದಿಗೆ ಕೊನೆಗೊಳ್ಳುತ್ತದೆ . ಹೀಗೆ ಪ್ರತಿಯೊಂದು ಸೌರ ಮಂಡಲವು ಕೂಡ ತನ್ನೊಂದಿಗೆ ಇತರ ಗ್ರಹಗಳನ್ನು ಇಟ್ಟುಕೊಂಡು , ತನ್ನ ಪಥದಲ್ಲೇ ತಿರುಗುತ್ತ, ಅಕಾಶಕಯದಲ್ಲಿ ಚಲಿಸುತ್ತ ಹೋಗುತ್ತದೆ . ವೃತ್ತಾಕಾರದಲ್ಲಿ ಚಲಿಸುವ ಈ ಪಥವೇ ಆಕಾಶ ಕಾಯ. ಈ ರೀತಿ ಒಂದು ವೃತ್ತ ಪೂರ್ತಿಯಾಗಿ ಬರುವುದನ್ನೇ ನಾವು ನಮ್ಮ ಪುರಾಣದಲ್ಲಿ ಯುಗಗಳಾಗಿ ವಿಂಗಡಿಸಿ ಬೇರೆ ಬೇರೆ ಹೆಸರಿನಿಂದ ಕರೆದಿದ್ದೇವೆ .
ಮೇಲಿನ ಚಿತ್ರವನ್ನು ನೋಡಿದಾಗ ತಿಳಿಯುತ್ತದೆ , ಒಮ್ಮೆ ಸ್ವರ್ಗದಿಂದ ಹೊರ ಬಂದಂತಹ ಸೌರ್ಯ ಮಂಡಲವು, ನಾಲ್ಕು ಯುಗಗಳ ಪಥವನ್ನು ಪರಿಕ್ರಮಣ ಮಾಡುತ್ತಾ, ಒಟ್ಟಿಗೆ ೪೩,೨೦,೦೦೦ ವರ್ಷಗಳನ್ನು ಕ್ರಮಿಸಿ , ಮತ್ತೆ ಸ್ವರ್ಗವನ್ನು ಸೇರುತ್ತದೆ . ಈ ರೀತಿಯ ಯುಗಗಳ ಮಹತ್ವವೇನು ಎಂದು ನಾವೀಗ ತಿಳಿಯೋಣ . .
ಬ್ರಹ್ಮ ಪ್ರತಿಯೊಂದು ಸೌರ ಮಂಡಲವನ್ನು ತಯಾರು ಮಾಡಿ ಅದನ್ನು ಅದರ ಸಹಚರ ಗ್ರಹಗಳೊಂದಿಗೆ , ಆಕಾಶಕಯದಲ್ಲಿ ತನ್ನದೇ ಆದ ಕಕ್ಷೆಯಲ್ಲಿ ತೇಲಿಬಿಡುತ್ತಾನೆ . ಆ ರೀತಿ ಒಮ್ಮೆ ಅದರ ಕಕ್ಷೆಯಲ್ಲಿ ಬಿಟ್ಟ ಮೇಲೆ , ಆ ಸೌರ್ಯ ಮಂಡಲವು ತಾನಾಗಿಯೇ ತನ್ನ ಪಥದಲ್ಲಿ ತಿರುಗುತ್ತ, ಸಾಗುತ್ತದೆ. ಈ ರೀತಿ ಅದನ್ನು ತನ್ನ ಪಥದಲ್ಲಿ ಬಿಡುವ ಕೆಲಸವನ್ನು ಬ್ರಹ್ಮನ ಸಹಚರ ವಿಜ್ಞಾನಿಗಳ ಮಾಡುತ್ತಾರೆ . ಆ ವಿಜ್ಞಾನಿಗಳೇ , ಅಗ್ನಿ, ವಾಯು, ಜಲ . ಅಗ್ನಿಯು ಸೂರ್ಯನನ್ನು ಅದರ ಪಥದಲ್ಲಿ ಇಟ್ಟು ಅದರ ಚಲನೆಗೆ ಸಹಕಾರ ಮಾಡಿದರೆ, ಜಲವು, ಭೂಮಿಯನ್ನು ಅದರ ಪಥದಲ್ಲಿ ಇಡಲು ಸಹಾಯ ಮಾದುತ್ತದೆ. ವಾಯು ಭೂಮಿಯ ಸುತ್ತ ವಾಯು ಮಂಡಲವನ್ನು ತಯಾರಿಸಿ, ಅದನ್ನು ತನ್ನ ಪಥದಲ್ಲಿ ಚಲಿಸುವಂತೆ ಸಹಾಯ ಮಾಡುತ್ತದೆ . ಈ ಅಗ್ನಿ ದೇವ, ವಾಯು ದೇವ, ಜಲ ದೇವತೆ , ಬಹುಷಃ ಬಹಳ ದೊಡ್ಡ engineer ಆಗಿರಬಹುದು. ಅವರು ಬಹಳ ದೊಡ್ಡ ದೊಡ್ಡ ಯಂತ್ರ ಅಥವಾ ಇನ್ಯಾವುದೋ ರೀತಿಯ ಉಪಕರಣಗಳನ್ನೂ ಅಥವಾ ಜೀವಿಗಳನ್ನೂ ಉಪಯೊಗಿಸಿರಬಹುದು. ನಾವು ಮೊದಲನೆಯ ದಶಾವತಾರದ ಪಾತ್ರವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ತಿಳಿಯುತ್ತದೆ, ಅದು ಈ ಸೌರ ಮಂಡಲವನ್ನು ಅದರ ಪಥದಲ್ಲಿ ಇಟ್ಟು , ಅದರಲ್ಲಿ ಜೀವರಾಶಿಗಳನ್ನು ಇಡಲು ಬಳಸಿರುವ ಒಂದು ಯಂತ್ರ ಅಥವಾ ಜೀವಿ ಎಂದು ತಿಳಿಯುತ್ತದೆ .ಪುರಾಣವನ್ನು ಸರಿಯಾಗಿ ಓದಿದಲ್ಲಿ ತಿಳಿಯುವುದು ಏನು ಅಂದ್ರೆ, ಶ್ರೀ ವಿಷ್ಣುವು ಮತ್ಸ್ಯ ರೂಪವನ್ನು ತಾಳಿ , ಪ್ರಳಯದ ಸನ್ನಿಹದಲ್ಲಿರುವ ಈ ಭೂಮಂಡಲವನ್ನು ರಕ್ಷಿಸಲು ಶ್ರೀ ಸತ್ಯವ್ರತ ಎಂಬ ಮುನಿವರ್ಯರ ಸಹಾಯ ಪಡೆದು, ಎಲ್ಲ ರೀತಿಯ ಜೀವ ಸಂಕುಲಗಳ ಒಂದೊಂದು ಜೀವಗಳನ್ನು ತನ್ನೊಂದಿಗೆ ಒಂದು ಬೃಹತ್ ಹಡಗಿನೊಳಗೆ ಸೇರಿಸಿಕೊಂಡು ಪ್ರಳಯವನ್ನು ಪಾರು ಮಾಡಿ ಹೊಸ ಜೀವ ಸಂಕುಲವನ್ನು ಮತ್ತೆ ಪ್ರಾರಂಭ ಮಾಡುತ್ತಾನೆ ಎಂದಿದೆ . ಇದರ ಅರ್ಥ ಏನು ಅಂದರೆ, ಕಲಿಯುಗದ ಕೊನೆಯ ಭಾಗದಲ್ಲಿ ಪ್ರತಿಯೊಂದು ಸೌರಮಂಡಲ ಈ ಮೇಲೆ ತಿಳಿಸಿದಂತೆ, ಬ್ಲಾಕ್ ಹೋಲ್ ನ್ನು ಪ್ರವೇಶಿಸುತ್ತದೆ . ಸೌರ ಮಂಡಲ ಬ್ಲಾಕ್ ಹೋಲ್ ಪ್ರವೇಶಿಸಿದ ನಂತರ ಯಾವುದೂ ಕೂಡ ಬದುಕಿ ಉಳಿಯುವುದು ಸಾಧ್ಯವಿಲ್ಲ . ಹಾಗಾಗಿ ಪ್ರತಿಯೊಂದು ಸೌರ ಮಂಡಲವು ಬ್ಲಾಕ್ ಹೋಲ್ ಪ್ರವೇಶಿಸುವ ಮುನ್ನ ಅದರಲ್ಲಿರುವ ಜೀವ ಸಂಕುಲವನ್ನು ಕಾಪಾಡಿ ಅದನ್ನು ಮತ್ತೊಂದು ಹೊಸ ಸೌರ ಮಂಡಲ ದಲ್ಲಿ, ಹೊಸ ಜೀವನವನ್ನು ಪ್ರಾರಂಭಿಸುವಂತೆ ಮಾಡುವುದೇ ಈ ಮತ್ಸ್ಯಾವತಾರದ ಕೆಲಸ.
ಈ ಮೇಲೆ ಕಾಣಿಸಿರುವ ಚಿತ್ರದಂತೆ ಸೌರ ಮಂಡಲವು ಬ್ಲಾಕ್ ಹೋಲ್ ಪ್ರವೇಶಿಸುವ ಮುನ್ನ , ಮತ್ಸಾವತಾರವೆಂಬ ಬೃಹತ್ ಶಕ್ತಿಯು ಈ ಜೀವ ಸಂಕುಲದ ಪ್ರತಿಯೊಂದು ಜೀವಿಗಳ ಒಂದೊಂದು ಪ್ರತಿಯೊಂದಿಂಗೆ , ಒಂದು ಬೃಹತ ಆಕಾರದ ಒಂದು ವಿಶಿಷ್ಟ ನವ್ಕೆಯೊಳಗೆ ಇಟ್ಟುಕೊಂಡು , ಬ್ಲಾಕ್ ಹೋಲನ್ನು byepass ಮಾಡಿ, ಬ್ರಹ್ಮನಿಂದ ಸೃಷ್ಟಿ ಗೊಂಡ ಹೊಸ ಸೌರ ಮಂಡಲ, ಈಗ ತಾನೇ ಬ್ಲಾಕ್ ಹೋಲಿನ ಇನ್ನೊಂದು ಬದಿಯಿಂದ ಹೊರಬಂದು, ತನ್ನ ಪಥದಲ್ಲಿ ತನ್ನ ಚಲನೆಯನ್ನು ಪ್ರಾರಂಭ ಮಾಡಿರುವಂಥ ಭೂಮಿಯಲ್ಲಿ ತಂದು ಬಿಡುತ್ತಾನೆ . . ಈ ರೀತಿ ಜೀವ ಸಂಕುಲ ಮತ್ತೆ ಪ್ರಾರಂಭ ಗೊಳ್ಳುತ್ತದೆ , ಆದರೆ, ಇನ್ನೊಂದು ಹೊಸ ಸೌರ ಮಂಡಲದಲ್ಲಿ . ಈ ರೀತಿ , ಪ್ರತಿಬಾರಿಯೂ , ಪ್ರತಿಯೊಂದು ಸೌರ ಮಂಡಲವು ತನ್ನ ಪ್ರಯಾಣದ ಕೊನೆಯ ಭಾಗದಲ್ಲಿ, ಬ್ಲಾಕ್ ಹೋಲನ್ನು ಪ್ರವೇಶಿಸುವ ಸಮಯದಲ್ಲಿ , ಅದರಲ್ಲಿರುವ ಜೀವ ಸಂಕುಲವನ್ನು ಕಾಪಾಡಿ, ಮತ್ತೊಂದು ಹೊಸ ಸೌರ ಮಂಡಲದಲ್ಲಿ ಸೇರಿಸಿ ಸಂರಕ್ಷಿಸುವುದೇ ಮತ್ಸ್ಯ ಅವತಾರದ ಕೆಲಸ. ಇದನ್ನೇ ನಮ್ಮ ಪುರಾಣದಲ್ಲಿ ಹೇಳಿರುವುದು . ನಮ್ಮ ಪುರಾಣ ಪೂರ್ಣ ರೀತಿಯಲ್ಲಿ ಒಂದು ವೈಜ್ಞಾನಿಕ ಕಥಾನಕ .
ಪುರಾಣದಲ್ಲಿ ಹೇಳಿರುವಂತೆ ಈ ಭೂಮಿಯನ್ನುಕಾಪಾಡಲು ವಿಷ್ಣುವು ಮತ್ಸ್ಯ ರೂಪ ತಾಳಿ ಸತ್ಯವ್ರತ ಎಂಬ ತಪಸ್ವಿಯ ಕಯ್ಯಲ್ಲಿ ಸಿಗುತ್ತದೆ . ಸತ್ಯವ್ರತನು ಈ ಮತ್ಸ್ಯವನ್ನು ಹಿಡಿದು ಒಂದು ಸಣ್ಣ ಪಾತ್ರೆಯಲ್ಲಿ ಹಾಕುತ್ತಾನೆ . ಬೆಳಗಾಗುವಷ್ಟರಲ್ಲಿ ಈ ಮತ್ಸ್ಯಆ ಪಾತ್ರೆಗಿಂತ ದೊಡ್ಡದಾಗಿರುತ್ತದೆ . ಅದನ್ನು ಸತ್ಯವ್ರತನು ಹಿಡಿದು ಇನ್ನೂ ದೊಡ್ಡ ಪಾತ್ರೆಯಲ್ಲಿ ಹಾಕಿ ಇಡುತ್ತಾನೆ . ಮರುದಿನ ಬೆಳಿಗ್ಗೆ ಆ ಮತ್ಸ್ಯವು ಆ ಪಾತ್ರೆಗಿಂತ ದೊಡ್ಡದಾಗಿ ಬೆಳೆದಿರುತ್ತದೆ . ಈ ರೀತಿ ದೊಡ್ಡ ಪಾತ್ರೆಯಲ್ಲಿ ಹಾಕಿದಂತೆ ಅದಕ್ಕಿಂತ ದೊಡ್ಡದಾಗಿ ಬೆಳೆಯುತ್ತ ಹೊಗುತ್ತದೆ. ಕೊನೆಗೆ ಅದನ್ನು ಸಮುದ್ರದಲ್ಲಿ ಹಾಕಿದಾಗ ಅಲ್ಲಿ ಕೂಡ ಅದು ಬ್ರಹದಾಕಾರವಾಗಿ ಬೆಳೆದು ನಿಲ್ಲುತ್ತದೆ. ಆಗ ಸತ್ಯವ್ರತನಿಗೆ ತಿಳಿಯುತ್ತದೆ, ಇದು ಸಾಮಾನ್ಯ ಮತ್ಸ್ಯವಲ್ಲ ಎಂದು . ಆಗ ಆ ಮತ್ಸ್ಯವು ಹೇಳುತ್ತದೆ ಈಗ ಪ್ರಳಯವಾಗಲಿದೆ ಮತ್ತು ಈ ಭೂಮಿಯ ನಶವಾಗಲಿದೆ . ಅದ್ದರಿಂದ ನೀನು ಈ ಭೂಮಿಯ ಮೇಲಿರುವ ಎಲಾ ರೀತಿಯ ಜೀವ ಸಂಕುಲಗಳ ಒಂದೊಂದು ತಳಿಗಳೊಂದಿಗೆ ಒಂದು ದೊಡ್ಡ ನಾವೆಯಲ್ಲಿ ಕುಳಿತುಕೋ , ನಾನು ನಿಮ್ಮೆಲ್ಲರನ್ನು ಸುರಕ್ಷಿತ ಜಾಗಕ್ಕೆ ಕೊಂಡೊಯ್ದು ಏರಿಸುತ್ತೇನೆ . ಆಗ ಸತ್ಯವ್ರತನು ಅದೇ ರೀತಿ ಎಲ್ಲ ರೀತಿಯ ಜೀವ ಸಂಕುಲಗಳ ತಳಿಗಳೊಂದಿಗೆ ಒಂದು ನಾವೆಯೊಳಗೆ ಕುಳಿತಾಗ , ಆ ಬ್ರಹದಾಕಾರದ ಮತ್ಸ್ಯವು ಆ ನಾವೆಯನ್ನು ಕೊಂಡೊಯ್ದು ಸುರಕ್ಷಿತ ಜಾಗಕ್ಕೆ ಸೇರಿಸುತ್ತಾನೆ ಮತ್ತು ಅಲ್ಲಿ ಪುನಃ ಜೀವ ಸಂಕುಲಗಳು ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತದೆ .

ಈ ಕಥೆಯಿಂದ ನಮಗೆ ತಿಳಿಯುವುದೇನೆಂದರೆ, ಆ ಸರ್ವಶಕ್ತಿವಂತನಾದ , ವಿಷ್ಣುವು , ಈ ಜೀವ ಸಂಕುಲವನ್ನು ರಕ್ಷಣೆ ಮಾಡುವುದಕ್ಕಾಗಿ ಮತ್ತು, ಇದರ ನಿರಂತರತೆಗಾಗಿ , ಮತ್ಸ್ಯ ರೂಪದಲ್ಲಿ ಬಂದು ಎಲ್ಲವನ್ನು ಒಂದು ಬ್ರಹದ್ ರೂಪದ ನೌಕೆಯಲ್ಲಿ ಕೂರಿಸಿಕೊಂಡು ಮತ್ತೊಂದು ಹೊಸತಾಗಿ ಜೀವಿತ ಗೊಂಡ , ತನ್ನ ಪಥದಲ್ಲಿ ಚಲಿಸಲು ಪ್ರಾರಂಭಿಸಿರುವ ಹೊಸ ಭೂಮಿಯಲ್ಲಿ ತಂದು ಬಿಡುತ್ತಾನೆ, . ಇಲ್ಲಿ ಪುನಹ ಜೀವನ ಪ್ರಾರಂಭವಾಗುತ್ತದೆ . ಇಲ್ಲಿ ಒಂದು ತಿಳಿದು ಕೊಳ್ಳಬೇಕಾದುದು ಎಂದರೆ , ಪುರಾಣವನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಕಥೆಯ ರೂಪದಲ್ಲಿ ಬರೆಯಲಾಗಿದೆ. ಆದರೆ, ಇದು ನಿಜಕ್ಕೂ ಒಂದು ಬ್ರಹತ್ ವಿಜ್ಞಾನ ಮತ್ತು ಇದರಲ್ಲಿ ಒಳಗೊಂಡಿರುವುದೇ ಬ್ರಹತ್ ತಂತ್ರಜ್ಞಾನ . ಬ್ಲಾಕ್ ಹೋಲಿನ ಕಡೆ ಸೆಳೆಯಲ್ಪಡುತ್ತಿರುವ ಈ ಭೂಮಿಯ ಮೇಲಿರುವ ಸಂಪೂರ್ಣ ಜೀವ ಸಂಕುಲವನ್ನು, ಆ ಸೆಳೆತದಿಂದ ತಪ್ಪಿಸಿ, ಆ ಬ್ಲಾಕ್ ಹೋಲನ್ನು , ತಪ್ಪಿಸಿ, ಬ್ಲಾಕ್ ಹೋಲಿನ ಮತ್ತೊಂದು ಭಾಗದಿಂದ ಹೊರಬಂದಿರುವ ಭೂಮಿಯತ್ತ ಕೊಂಡೊಯ್ಯುವುದು ಸಾಮಾನ್ಯವಾದ ತಂತ್ರಜ್ಞಾನವಲ್ಲ . ನಮ್ಮಂತಹ ಹುಲು ಮಾನವರಿಗೆ ಇದು ಬಹುಷಃ ಇದು ಅರ್ಥವಾಗುವುದಿಲ್ಲ ಕೂಡ . ಇದನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಜ್ಞಾನ ಶಕ್ತಿಯನ್ನು ಬ್ರಹದಾಕಾರದಲ್ಲಿ ಬೆಳೆಸಿಕೊಳ್ಳಬೇಕಾಗುತ್ತದೆ . ಇದನ್ನೇ ಹಿಂದಿನ ಕಾಲದಲ್ಲಿ ತಪಸ್ಸಿನ ಮೂಲಕ ಸಾಧಿಸುತ್ತಿದ್ದರು. ತಪಸ್ಸು ಮತ್ತು ಧ್ಯಾನದಿಂದ , ಮತ್ತು ಸತತ ಸಾಧನೆಯಿಂದ ಖಂಡಿತವಾಗಿಯೂ ಬ್ರಹತ್ ಜ್ಞಾನ ಶಕ್ತಿಯನ್ನು ಬೆಳೆಸಿಕೊಳ್ಳ ಬಹುದು . ನಾವೆಲ್ಲಾ ಈಗ ಪ್ರತಿಬಿಂಬಿಸುವಂತೆ , ನಮ್ಮ ಪುರಾತನ ಕಾಲದ ಋಷಿ ಮುನಿಗಳು ಕೇವಲ ಸನ್ಯಾಸಿಗಳಲ್ಲ , ಅವರೆಲ್ಲ ಅತಿ ಮೇಧಾವಿ ವಿಜ್ಞಾನಿಗಳು . ಅವರು ಇಂದಿನ ವಿಜ್ನಾನಿಗಳಂತೆ ಕೇವಲ ಕಣ್ಣಿಗೆ ಕಾಣುವುದನ್ನು ನಂಬುವ ಮೌಡ್ಯರಾಗಿರಲಿಲ್ಲ , ಬದಲಿಗೆ ಕಣ್ಣಿಗೆ ಕಾಣದಿರುವಂತಹ ಅನೇಕ ವಿಷಯಗಳನ್ನು , ತಮ್ಮ ಜಾಗ್ರತ ಗೊಳಿಸಿದ ಮೆದುಳಿನ ಶಕ್ತಿಯಿಂದ ನೋಡುವಂತಹವರಾಗಿದ್ದರು . ಇಂತಹ ಬ್ರಹತ್ ಶಕ್ತಿಗಳನ್ನು ಹೊಂದಿರುವಂತಹವರೆ ನಮ್ಮ ಪೂರ್ವಜರು . ಇಲ್ಲವಾದಲ್ಲಿ, ಪಂಚಾಂಗದಲ್ಲಿ ಇವತ್ತಿಗೂ ಕೂಡ, ಖಗೋಳ ಶಾಸ್ತ್ರದ ಬಗ್ಗೆ ಏನು ತಿಳಿಯದ ಜನರು ಕೂಡ , ಕರಾರುವಕ್ಕಾಗಿ ಸೌರ್ಯ ಮಂಡಲದ ಚಲನ ವಲನಗಳ ಬಗ್ಗೆ ಹೆಲಬಲ್ಲರು. ಈ ಪಂಚಾಂಗವನ್ನು ಶೃಷ್ಟಿ ಮಾಡಿದವರು ಯಾವುದೇ ರೀತಿಯ setalite ಆಗಲಿ . ಅಥವಾ telescope ಆಗಲಿ ಬಳಸಲಿಲ್ಲ . ಬದಲಾಗಿ ತಮ್ಮ ಜ್ಞಾನ ಶಕ್ತಿಯನ್ನು ಬಳಸಿಕೊಂಡಿದ್ದಾರೆ .
ನೋಡಲು ಕೌಪೀನ ಉಟ್ಟುಕೊಂಡು ಸಾಧಾರನವಾಗಿ ಕಾಣಿಸುವಂತಹ ಈ ಋಷಿ ಮುನಿಗಳು ನಿಜವಾಗಿಯೂ ಅತೀ ಮೇಧಾವಿ ವಿಜ್ಞಾನಿ ಗಳಾಗಿದ್ದರು . ಈಗಿನ ವಿಜ್ಞಾನವು computor ,laptopಗಳನ್ನು ತನ್ನ ಜ್ಞಾನ ಭಂಡಾರವನ್ನು ಕಾಪಾಡಿ ಸಂರಕ್ಷಿಸಲು ಬಳಸುತ್ತದೆ ಮತ್ತು ನಂಬುತ್ತದೆ . ಆದರೆ ವಾಸ್ತವಿಕತೆ ಎಂದರೆ ಅವೆಲ್ಲವುಗಳು ಕೂಡ ಅವಲಂಬಿತಗಳು . ವಿದ್ಯುತ್, ಬ್ಯಾಟರಿ ಶಕ್ತಿಯಿಲ್ಲದೆ , ಮತ್ತು ಆಜ್ಞೆ ಇಲ್ಲದೆ, ತನ್ನ ಸ್ವಂತ ಶಕ್ತಿಯ ಮೇಲೆ ಇವುಗಳು ಎನನ್ನು ಮಾಡಲಾರವು . ಇದನ್ನು ನಮ್ಮ ಪೂರ್ವಜರು ಅರಿತಿದ್ದರು, ಆದ್ದರಿಂದಲೇ ನಮ್ಮ ಮೆದುಳಿಗೆ ಪ್ರಾಮುಖ್ಯತೆ ಕೊಟ್ಟಿದ್ದರು , ಮತ್ತು ಎಲ್ಲ ಜ್ಞಾನವನ್ನು ಅಲ್ಲಿ ತುಂಬಿ ಇಡುತ್ತಿದ್ದರು ಮತ್ತು ಅದನ್ನು ಜನಾಂಗದಿಂದ ಜನಾಂಗಕ್ಕೆ , ಕಾಲದಿಂದ ಕಾಲಕ್ಕೆ, ಮೌಕಿಕವಾಗಿ ತೆಗೆದುಕೊಂಡು ಹೊಗುತ್ತಿದ್ದರು.
ಈ ರೀತಿ ನಮ್ಮ ಈಗಿನ ನಾವಿರುವ ಸೌರಮಂದಲವು, ಬ್ಲಾಕ್ ಹೋಲಿನ ಸಮೀಪಕ್ಕೆ ಹೋಗುತ್ತಾ ಇದೆ. ಹಾಗಾಗಿಯೇ, ಇತ್ತೀಚಿನ ದಿನಗಳಲ್ಲಿ ಈಗಿನ ವಿಜ್ಞಾನಿಗಳಿಗೆ ಹೊಸದೊಂದು ಬ್ಲಾಕ್ ಹೋಲ್ ಶೃಷ್ಟಿ ಆಗುತ್ತಿರುವುದು ಗೋಚರಿಸುತ್ತಿದೆ . ಆದರೆ ಅದು ಹೊಸದಾಗಿ ಸೃಷ್ಟಿ ಆಗುತ್ತಾ ಇಲ್ಲ . ಅದು ಅನಂತಕಾಲದಿಂದ ಅಲ್ಲೇ ಇದೆ. ನಮ್ಮ ಪೂರ್ವಜರಾದ ಋಷಿ ಮುನಿಗಳು ಯಾವಾಗಿನಿಂದಲೋ ಈ ಸತ್ಯವನ್ನುತಿಳಿದಿದ್ದರು . ಅದರ ಒಂದು ಪ್ರತೀಕವೆ ಮತ್ಸ್ಯಾವತಾರ . ಕಲಿಯುಗದ ಪ್ರಾರಂಭ ಆಗಿಬಿಟ್ಟಿದೆ . ಇನ್ನು ಈಗ ಈ ನಮ್ಮ ಸೌರ ಮಂಡಲದ ಪ್ರಯಾಣವು ಬ್ಲಾಕ್ ಹೋಲಿನ ಕಡೆಗೆಯೇ ಎಂಬುದು ನಿಶ್ಚಿತ. ಇದಕ್ಕಾಗಿಯೇ ನಮ್ಮ ಪೂರ್ವಜರು ಒಳ್ಳೆಯ ಕೆಲಸಗಳನ್ನು ಮಾಡು , ಮತ್ತು ಮೋಕ್ಷವನ್ನು ಪಡೆ ಎಂದು ಹೇಳಿರುವುದು . ಜನಸಂಖ್ಯೆಯ ಭಾರದಿಂದಾಗಿ . ಸೌಲಭ್ಯಗಳ ಕೊರತೆಯಿಂದಾಗಿ , ಈ ಸೌರ ಮಂಡಲವು ನಿರಂತರವಾಗಿ ಚಲಿಸಲು ಬೇಕಾಗಿರುವ ಇಂಧನಗಳ ಕೊರತೆಯಿಂದಾಗಿ, ಈ ಭೂಮಿಯ ಮೇಲೆ ಅನೇಕ ರೀತಿಯ ಊಹಿಸಲು ಅಸಾಧ್ಯವಾದ ತೊಂದರೆಗಳು,ಕಷ್ಟಗಳು ಪ್ರಾರಂಭವಾಗಲಿವೆ . ಮಳೆ, ಗಾಳಿ ಬೆಳಕು, ಇವುಗಳ ಕೊರತೆ ಉಂಟಾಗಲಿದೆ . ಸೂರ್ಯನ ಬೆಳಕಿನಲ್ಲಿ ಏರು ಪೇರು ಗಳಾಗಲಿವೆ. ಸಮುದ್ರಗಳು ಉಕ್ಕಿ ಪ್ರವಾಹಗಳು ಬರಲಿವೆ. ನೀರು ಬತ್ತಿ ಹೊಗಲಿವೆ. ಕೊನೆಯಲ್ಲಿ ಎಲ್ಲವೂ ನಾಶವಾಗಿ,ಈ ಸೌರ ಮಂಡಲವು ಅತಿ ವೇಗವಾಗಿ ಬ್ಲಾಕ್ ಹೋಲನ್ನು ಪ್ರವೆಶಿಸಲಿದೆ. ಆದರೆ ಅದಕ್ಕೆ ಮೊದಲು, ಅಂದರೆ ಲಕ್ಷಾಂತರ ವರ್ಷಗಳ ಮೊದಲೇ, ಈ ಭೂಮಿಯ ಮೇಲಿನ ಎಲ್ಲ ಜೀವ ಸಂಕುಲಗಳು ನಾಶವಾಗಲಿವೆ . ಈ ಸ್ಥಿತಿಪ್ರಾರಂಭವಾಗುವಾಗ ಲೇ , ಶ್ರೀ ವಿಷ್ಣುವು ಪುನಃ ತನ್ನ ಅತ್ಯಂತ ಉನ್ನತವಾದ ತಂತ್ರಜ್ಞಾನದಿಂದಈ ಭೂಮಿಯ ಮೇಲಿರುವ ಜೀವ ಸಂಕುಲದ ಎಲ್ಲ ರೀತಿಯ ತಳಿಗಳ ಕೆಲವು ಪ್ರತಿಗಳೊಂದಿಗೆ ಮತ್ತೊಂದು ಹೊಸದಾಗಿ ತನ್ನ ಪ್ರಯಾಣವನ್ನು ಪ್ರಾರಂಭ ಮಾಡಿರುವಂತಹ ಹೊಸ ಸೌರ ಮಂಡಲದ , ಹೊಸ ಭೂಮಿಯಲ್ಲಿ , ತಂದು ಸೇರಿಸಿ , ಈ ಜೀವಿಗಳ , ಮತ್ತೊಂದು ಹೊಸ ಪ್ರಯಾಣವನ್ನು ಪ್ರಾರಂಭ ಮಾಡಿಸುತ್ತಾನೆ . ಇದುವೇ ಜೀವನ ಚಕ್ರ .
ತಮ್ಮ ಅನಿಸಿಕೆಗಳನ್ನು ಖಂಡಿತವಾಗಿ ತಿಳಿಸಿ .
ಈ ಭೂಮಿ ಹೇಗೆ ಹುಟ್ಟಿರಬಹುದು . ಮೇಲೆ ಕಾಣಿಸಿದಂತೆ ಹುಟ್ಟಿರಬಹುದೆ . ಅಥವಾ ಈ ಕೆಳಗಿನಂತೆ ಆಗಿರಬಹುದೇ?
ಯಾಕೋ ಇದ್ಯಾವ್ದು ಸರಿ ಕಾಣಿಸ್ತಾ ಇಲ್ಲ.
ನಮ್ಮ ಪುರಾಣಗಳನ್ನು ಓದ್ತಾ ಇದ್ದಾಗ ನಂಗೆ ನಮ್ಮ ದಶಾವತಾರಗಳ ಬಗ್ಗೆ ಕುತೂಹಲ ಮೂಡ್ತು .
ಮೊದಲ್ನೇ ಅವತಾರ - ಮತ್ಸ್ಯವತಾರ
ಎರಡನೆ ಅವತಾರ - ಕುರ್ಮಾವತಾರ
ಮೂರನೆ ಅವತಾರ - ವರಾಹವತಾರ
ನಾಲ್ಕನೇ ಅವತಾರ - ನರಸಿಂಹಾವತಾರ
ಐದನೇ ಅವತಾರ - ವಾಮನವತಾರ
ಆರನೇ ಅವತಾರ - ಪರಶುರಾಮಾವತರ
ಏಳನೇ ಅವತಾರ - ರಾಮಾವತಾರ
ಎಂಟನೆ ಅವತಾರ - ಕೃಷ್ಣಾವತಾರ
ಒಂಬತ್ತನೇ ಅವತಾರ - ಬೌದ್ಹಾವತಾರ
ಈ ಅವತಾರಗಳನ್ನೆಲ್ಲಾ ನೋಡ್ತಾ ಹೋದ ಹಾಗೆ, ಅವುಗಳ ಬಗ್ಗೆ ಓದ್ತಾ ಹೋದ ಹಾಗೆ, ಮನಸ್ಸಿನಲ್ಲಿ ಎಲ್ಲೊ ಒಂದ್ ಕಡೆ, ನಾವೆಲ್ಲಾ ಇವುಗಳನ್ನು ಅರ್ಥ ಮಾಡ್ಕೊಳೋ ದರಲ್ಲಿ , ಏನೋ ಒಂದು ತಪ್ಪು ಮಾಡ್ತಾ ಇದ್ದೀವೇನೋ ಅಂತಾ ಅನಿಸ್ತಾ ಇದೆ. ನಿಜಕ್ಕೂ ನೋಡಿದ್ರೆ ಇವುಗಳು ನಮಗೆ ಏನನ್ನೋ ವೈಜ್ಞಾನಿಕವಾಗಿ ಹೇಳ್ತಾ ಇದ್ದವೇನೋ ಅಂತ ಅನಿಸ್ತಾ ಇದೆ. ನಮ್ಮಲ್ಲಿ ಅವುಗಳನ್ನು ಅರ್ಥ ಮಾಡಿಕೊಳ್ಳೋ ಶಕ್ತಿ ಇಲ್ಲವೇನೋ ಅಂತ ಅನ್ನಿಸ್ತಾ ಇದೆ. ಈ ದೇವರುಗಳು ಅಥವಾ ಈ ದಶಾವತಾರಗಳು ಬಹುಷಃ ನಮ್ಮನ್ನು ಶೃಷ್ಟಿ ಮಾಡಿರುವಂತಹ ಅತಿ ಶಕ್ತಿಯುತವಾದ ಯಾವುದೋ ಒಂದು ಜೀವಿಗಳು ಆಗಿರ ಬಹುದು. ಅವರೆಲ್ಲ ನಮಗಿಂತ ಬಹಳ ಶಕ್ತಿಯುತರಾಗಿ , ಬುಧಿವಂತರಾಗಿ , ಮೆಧಾವಿಗಳಾಗಿ , ಇರಬಹುದು. ಈ ಸೌರ ಮಂಡಳ ಅವರುಗಳ ನಿರ್ಮಾಣವಾಗಿರಬಹುದು . ನಾವೇನಾದರೂ ಈ ರೀತಿಯ ದೃಷ್ಟಿಕೋನ ದಲ್ಲಿ, ನಮ್ಮ ಪುರಾಣಗಳನ್ನು ನೋಡ್ತಾ ಹೋದ್ರೆ , ನಂಗನ್ಸುತ್ತೆ , ನಮಗೆ ಏನಾದ್ರು ಹೊಸ್ತು ಕಂಡು ಬರ ಬಹುದು.
ಇನ್ಯಾಕೆ ಸುಮ್ನೆ ತಡ ಮಾಡೋದು , ನನ್ನ ತಲೆಯಲ್ಲಿ ಆ ದೇವ್ರು ಏನೇನು ತುಂಬ್ತಾ ಇದ್ದಾನೋ, ಅದನ್ನೆಲ್ಲ ಇಲ್ಲಿ ನಿಮ್ಮ ಮುಂದೆ ಇಟ್ಟು ಬಿಡ್ತೀನಿ .
ನಾವೆಲ್ಲ ಬ್ಲಾಕ್ ಹೋಲ್ , ಅಂತಾ ಕೇಳ್ತಾ ಇರ್ತೀವಿ . ಅದು ಎಲ್ಲವನ್ನು ನುಂಗಿ ಬಿಡುತ್ತೆ , ತನ್ನ ಹತ್ರ ಬಂದ ಎಲ್ಲವನ್ನು ಸ್ವಾಹ ಮಾಡಿ ಬಿಡುತ್ತೆ ಅಂತಾ ನಾವುಗಳು ಓದ್ತಾ ಇರ್ತೀವಿ . ಇತ್ತೀಚಿಗೆ ವಿಜ್ಞಾನಿಗಳು ಹೇಳ್ತಾ ಇದ್ದಾರೆ, ಇಲ್ಲೇ ಹತ್ರಾ ಎಲ್ಲೊ ಒಂದು ಹೊಸ ಬ್ಲಾಕ್ ಹೋಲ್ ಹುಟ್ಟಿ ಕೊಳ್ತಾ ಇದೆ ಅಂತಾ . ಆದ್ರೆ ಆ ರೀತಿ ಯಾವದೇ ಹೊಸ ಬ್ಲಾಕ್ ಹೋಲ್ ಹುಟ್ಟಿ ಕೊಳ್ತಾ ಇಲ್ಲ, ಅದು ಇದ್ದಲ್ಲೇ ಇದೆ. ನಾವು ಮಾತ್ರ ತಿರುಗ್ತಾ ತಿರುಗ್ತಾ ಅದರ ಹತ್ತಿರಕ್ಕೆ ಹೋಗ್ತಾ ಇದ್ದೆವೆ. ಶ್ರೀಕೃಷ್ಣ ಭಗವದ್ಗೇತಿಯಲ್ಲಿ ಇದನ್ನೇ ಅರ್ಜುನನಿಗೆ ಹೇಳಿದ್ದು . ಅಂತಿಮವಾಗಿ ನಾನು ಎಲ್ಲವನ್ನು ಸ್ವಾಹಾ ಮಾಡುತ್ತೇನೆ , ಸ್ವತಹ ನಿನ್ನನ್ನು , ನನ್ನನ್ನು ಸಹಾ ನಾನು ಸ್ವಾಹಾ ಮಾಡುತ್ತೇನೆ ಎಂದು ಹೇಳುತ್ತಾನೆ . ಅದರ ಅರ್ಥಾ ಕೊನೆಯಲ್ಲಿ, ಎಲ್ಲವನ್ನು ಸ್ವಾಹಾ ಮಾಡಲ್ಪಡುತ್ತದೆ , ಆದರೆ ಇಲ್ಲಿ ಪ್ರಶ್ನೆ ಬರುವುದು, ಯಾರು ಅಥವಾ ಯಾವುದು ಎಲ್ಲವನ್ನು ಸ್ವಾಹಾ ಮಾಡುತ್ತದೆ ಎಂದು . ಈ ಪ್ರಶ್ನೆಗೆ ಉತ್ತರವೇ " ಬ್ಲಾಕ್ ಹೋಲ್" . ಈಗ ನನ್ನ ಕಲ್ಪನೆಯ ಸೃಷ್ಟಿಯನ್ನು ನಿಮ್ಮ ಮುಂದೆ ಇಡಲು ಪ್ರಯತ್ನ ಮಾದುತ್ತೆನೆ.